Webdunia - Bharat's app for daily news and videos

Install App

ಮನೆಯಲ್ಲಿ ಹಣದ ಹರಿವು ಸ್ಥಿರವಾಗಿರಲು ನೈರುತ್ಯ ದಿಕ್ಕಿನಲ್ಲಿ ಈ ಪರಿಹಾರ ಮಾಡಿ

Webdunia
ಸೋಮವಾರ, 15 ಮಾರ್ಚ್ 2021 (06:35 IST)
ಬೆಂಗಳೂರು : ಮನೆಯಲ್ಲಿ ಹಲವು ಹಣದ  ಕೊರತೆ ಕಾಡುತ್ತದೆ. ಇದರಿಂದ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ಇಲ್ಲದಂತಾಗುತ್ತದೆ. ಹಾಗಾಗಿ ಹಣದ ಕೊರತೆಯನ್ನು ನಿವಾರಿಸಲು ಹಣದ ಹರಿವನ್ನು ಕಾಪಾಡಿಕೊಳ್ಳಬೇಕು. ಅದಕ್ಕಾಗಿ ಈ ಪರಿಹಾರವನ್ನು ಮಾಡಿ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಹಣದ ಹರಿವು ಸ್ಥಿರವಾಗಿರಲು ನೀರಿನಿಂದ ತುಂಬಿದ ಗಾಜನ್ನು ಇರಿಸಿ  ಅದನ್ನು ಮನೆಯ ನೈರುತ್ಯ  ಮೂಲೆಯಲ್ಲಿ  ಇಡಿ. ಅದಕ್ಕೆ ಉಪ್ಪು ಹಾಕಿ  ಗಾಜಿನ ಹಿಂಭಾಗದಲ್ಲಿ ಕೆಂಪು ಬಣ‍್ಣದ ಬಲ್ಭ್ ಅನ್ನು ಹಾಕಿ ಬೆಳಕು ಗಾಜಿನ ಮೇಲೆ ಪ್ರತಿಬಿಂಬಿಸುವಂತೆ ಇಡಿ. ಇದರಲ್ಲಿ ನೀರು ಆವಿಯಾದಂತೆ ಗಾಜನ್ನು ಸ್ವಚ್ಛಗೊಳಿಸಿ. ಮತ್ತೆ ಅದೇ ರೀತಿ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೋಮವಾರ ಈ ಕೆಲಸ ಮಾಡುವುದರಿಂದ ಶಿವನ ಅನುಗ್ರಹ ಸಿಗುತ್ತದೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Hanumantha Mantra: ಉದ್ಯೋಗ ಪ್ರಾಪ್ತಿಗಾಗಿ ಹನುಮಂತನ ಈ ಮಂತ್ರವನ್ನು ಜಪಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಜೀವನದಲ್ಲಿ ಬರುವ ಕಷ್ಟ ನಿಭಾಯಿಸಲು ಈ ದುರ್ಗಾ ಮಂತ್ರ ಜಪಿಸಿ

ಮುಂದಿನ ಸುದ್ದಿ
Show comments