X
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಶಿವನ ಅನುಗ್ರಹಕ್ಕಾಗಿ ಇಂದು ಮಹಾದೇವಷ್ಟಕಂ ಸ್ತೋತ್ರಂ ಓದಿ
Krishnaveni K
ಸೋಮವಾರ, 4 ಆಗಸ್ಟ್ 2025 (08:16 IST)
Photo Credit: X
ಇಂದು ಸೋಮವಾರವಾಗಿದ್ದು ಶಿವ ದೇವರಿಗೆ ವಿಶೇಷವಾದ ದಿನವಾಗಿದೆ. ಇಂದು ತಪ್ಪದೇ ಮಹದೇವಷ್ಟಕಂ ಸ್ತೋತ್ರವನ್ನು ಓದುವುದರಿಂದ ಶಿವನ ಅನುಗ್ರಹಕ್ಕೆ ಪಾತ್ರರಾಗುವಿರಿ.
ಶಿವಂ ಶಾನ್ತಂ ಶುದ್ಧಂ ಪ್ರಕಟಮಕಳಙ್ಕಂ ಶ್ರುತಿನುತಂ
ಮಹೇಶಾನಂ ಶಂಭುಂ ಸಕಲಸುರಸಂಸೇವ್ಯಚರಣಮ್ |
ಗಿರೀಶಂ ಗೌರೀಶಂ ಭವಭಯಹರಂ ನಿಷ್ಕಳಮಜಂ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೧ ||
ಸದಾ ಸೇವ್ಯಂ ಭಕ್ತೈರ್ಹೃದಿ ವಸನ್ತಂ ಗಿರಿಶಯ-
ಮುಮಾಕಾನ್ತಂ ಕ್ಷಾನ್ತಂ ಕರಘೃತಪಿನಾಕಂ ಭ್ರಮಹರಮ್ |
ತ್ರಿನೇತ್ರಂ ಪಞ್ಚಾಸ್ಯಂ ದಶಭುಜಮನನ್ತಂ ಶಶಿಧರಂ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೨ ||
ಚಿತಾಭಸ್ಮಾಲಿಪ್ತಂ ಭುಜಗಮುಕುಟಂ ವಿಶ್ವಸುಖದಂ
ಧನಾಧ್ಯಕ್ಷಸ್ಯಾಙ್ಗಂ ತ್ರಿಪುರವಧಕರ್ತಾರಮನಘಮ್ |
ಕರೋಟೀಖಟ್ವಾಙ್ಗೇ ಹ್ಯುರಸಿ ಚ ದಧಾನಂ ಮೃತಿಹರಂ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೩ ||
ಸದೋತ್ಸಾಹಂ ಗಙ್ಗಾಧರಮಚಲಮಾನನ್ದಕರಣಂ
ಪುರಾರಾತಿಂ ಭಾತಂ ರತಿಪತಿಹರಂ ದೀಪ್ತವದನಮ್ |
ಜಟಾಜೂಟೈರ್ಜುಷ್ಟಂ ರಸಮುಖಗಣೇಶಾನಪಿತರಂ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೪ ||
ವಸನ್ತಂ ಕೈಲಾಸೇ ಸುರಮುನಿಸಭಾಯಾಂ ಹಿ ನಿತರಾಂ
ಬ್ರುವಾಣಂ ಸದ್ಧರ್ಮಂ ನಿಖಿಲಮನುಜಾನನ್ದಜನಕಮ್ |
ಮಹೇಶಾನೀ ಸಾಕ್ಷಾತ್ಸನಕಮುನಿದೇವರ್ಷಿಸಹಿತಾ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೫ ||
ಶಿವಾಂ ಸ್ವೇ ವಾಮಾಙ್ಗೇ ಗುಹಗಣಪತಿಂ ದಕ್ಷಿಣಭುಜೇ
ಗಲೇ ಕಾಲಂ ವ್ಯಾಲಂ ಜಲಧಿಗರಳಂ ಕಣ್ಠವಿವರೇ |
ಲಲಾಟೇ ಶ್ವೇತೇನ್ದುಂ ಜಗದಪಿ ದಧಾನಂ ಚ ಜಠರೇ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೬ ||
ಸುರಾಣಾಂ ದೈತ್ಯಾನಾಂ ಬಹುಲಮನುಜಾನಾಂ ಬಹುವಿಧಂ
ತಪಃಕುರ್ವಾಣಾನಾಂ ಝಟಿತಿ ಫಲದಾತಾರಮಖಿಲಮ್ |
ಸುರೇಶಂ ವಿದ್ಯೇಶಂ ಜಲನಿಧಿಸುತಾಕಾನ್ತಹೃದಯಂ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೭ ||
ವಸಾನಂ ವೈಯಾಘ್ರೀಂ ಮೃದುಲಲಲಿತಾಂ ಕೃತ್ತಿಮಜರಾಂ
ವೃಷಾರೂಢಂ ಸೃಷ್ಟ್ಯಾದಿಷು ಕಮಲಜಾದ್ಯಾತ್ಮವಪುಷಮ್ |
ಅತರ್ಕ್ಯಂ ನಿರ್ಮಾಯಂ ತದಪಿ ಫಲದಂ ಭಕ್ತಸುಖದಂ
ಮಹಾದೇವಂ ವನ್ದೇ ಪ್ರಣತಜನತಾಪೋಪಶಮನಮ್ || ೮ ||
ಇದಂ ಸ್ತೋತ್ರಂ ಶಂಭೋರ್ದುರಿತದಲನಂ ಧಾನ್ಯಧನದಂ ಹೃದಿ
ಧ್ಯಾತ್ವಾ ಶಂಭುಂ ತದನು ರಘುನಾಥೇನ ರಚಿತಮ್ |
ನರಃ ಸಾಯಂಪ್ರಾತಃ ಪಠತಿ ನಿಯತಂ ತಸ್ಯ ವಿಪದಃ
ಕ್ಷಯಂ ಯಾನ್ತಿ ಸ್ವರ್ಗಂ ವ್ರಜತಿ ಸಹಸಾ ಸೋಽಪಿ ಮುದಿತಃ ||
ಇತಿ ಪಣ್ಡಿತರಘುನಾಥಶರ್ಮಣಾ ವಿರಚಿತಂ ಶ್ರೀ ಮಹಾದೇವಾಷ್ಟಕಂ ಸಮಾಪ್ತಮ್ ||
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸಾಡೇ ಸಾತಿ ಶನಿ ಇರುವವರು ಇಂದು ತಪ್ಪದೇ ಈ ಮಂತ್ರ ಜಪಿಸಿ
ಲಕ್ಷ್ಮೀ ಕೃಪಾಕಟಾಕ್ಷಕ್ಕಾಗಿ ಇಂದು ತಪ್ಪದೇ ಈ ಮಂತ್ರವನ್ನು ಜಪಿಸಿ
ಮಹಾವಿಷ್ಣುವಿನ ಕೃಪೆಗಾಗಿ ಇಂದು ತಪ್ಪದೇ ಈ ಸ್ತೋತ್ರವನ್ನು ಪಠಿಸಿ
ವಿದ್ಯಾರ್ಥಿಗಳು ಯಶಸ್ಸಿಗಾಗಿ ಈ ಸ್ತೋತ್ರವನ್ನು ಓದಿ
ನಾಗರಪಂಚಮಿ ದಿನವಾದ ಇಂದು ತಪ್ಪದೇ ಈ ಮಂತ್ರ ಜಪಿಸಿ
ಓದಲೇಬೇಕು
ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಎಲ್ಲವನ್ನೂ ನೋಡು
ತಾಜಾ
ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು
ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ
ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ
ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ
ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ
ಮುಂದಿನ ಸುದ್ದಿ
ಸಾಡೇ ಸಾತಿ ಶನಿ ಇರುವವರು ಇಂದು ತಪ್ಪದೇ ಈ ಮಂತ್ರ ಜಪಿಸಿ
Show comments