Daily Horoscope
✕

ಮನೆಯಲ್ಲಿ ನವಿಲುಗರಿ ಇಟ್ಟುಕೊಂಡರೆ ಅದೃಷ್ಡ ಖಲಾಯಿಸುವುದು ಗ್ಯಾರಂಟಿ

Webdunia
ಶನಿವಾರ, 9 ಡಿಸೆಂಬರ್ 2017 (17:57 IST)
ಬೆಂಗಳೂರು: ನವಿಲು ಎಂದಾಗ ಅದರ ಅಂದ ನಮ್ಮ ಕಣ್ಣ ಮುಂದೆ ಬರುತ್ತದೆ. ನವಿಲಿನ ಗರಿ ಕಂಡ ತಕ್ಷಣ ನಮ್ಮ ಮನಸೆಳೆಯುತ್ತದೆ.


 ಈ ನವಿಲು ಗರಿಯನ್ನು ಮನೆಯಲ್ಲಿ ಇಡುವುದರಿಂದ ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಇದನಿಟ್ಟ ಸ್ಥಳದಲ್ಲಿ ಹಲ್ಲಿಗಳು ಇರುವುದಿಲ್ಲ. ಹಲ್ಲಿಗಳಿಗೆ ನವಿಲು ಎಂದರೆ ಭಯವಿದ್ದ  ಕಾರಣ ಅದರ ಗರಿಗಳನ್ನು ಕಂಡಾಗ  ಓಡಿಹೋಗುತ್ತದೆ. ಹಾಗೆ ಮನೆಯ ಒಳಗೆ ಕ್ರೀಮಿಕೀಟಗಳು ಬರದಂತೆ ತಡೆಯುತ್ತದೆ.


ಮನೆಯಲ್ಲಿ ಉತ್ತಮ ವಾತಾವರಣ ಸೃಷ್ಟಿಯಾಗಲು ಇಡುವಂತ ವಸ್ತುಗಳಲ್ಲಿ ನವಿಲು ಗರಿಯು ಒಂದು.  ಇದು ನಕರಾತ್ಮಕ ಶಕ್ತಿಗಳನ್ನು ತೊಲಗಿಸಿ ಸಕರಾತ್ಮಕ ಶಕ್ತಿಗಳನ್ನು ನೆಲೆಸುವಂತೆ ಮಾಡುತ್ತದೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ವಾತವರಣ ಉಂಟುಮಾಡುತ್ತದೆ. ಇದರಿಂದ ಆರ್ಥಿಕ ಸಮಸ್ಯೆ ಇರುವುದಿಲ್ಲ. ಬೇಡ್ ರೊಂನಲ್ಲಿ ನವಿಲು ಗರಿ ಇಡುವುದರಿಂದ ತುಂಬಾ ಒಳ್ಳೆಯದು. ಯಾಕೆಂದರೆ ಬೆಳಿಗ್ಗೆ ಎದ್ದು ಅದನ್ನು ನೋಡುವುದರಿಂದ ರಾಹುಗ್ರಹ ದೋಷ ನಿವಾರಣೆಯಾಗುತ್ತದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಚಿದಂಬರೇಶ್ವರ ಸ್ತೋತ್ರ ತಪ್ಪದೇ ಓದಿ

ವಿದ್ಯಾರ್ಥಿಗಳು ಯಾವ ಸಮಯದಲ್ಲಿ ಓದಿದರೆ ದೇವರ ಅನುಗ್ರಹ ಮತ್ತು ಸರಸ್ವತಿ ದೇವಿಯ ಕೃಪೆ ಲಭಿಸುತ್ತದೆ

ಆರೋಗ್ಯ, ಪಾಪ ಪರಿಹಾರಕ್ಕಾಗಿ ಶ್ರೀ ರವಿ ಅಷ್ಟಕಂ ಸ್ತೋತ್ರ

ಸರ್ಪದೋಷ ನಿವಾರಣೆಗೆ ನಾಗ ಕವಚಂ ಸ್ತೋತ್ರ

ಶ್ರೀ ತ್ರಿಪುರ ಸುಂದರಿ ದಂಡಕಂ ಸ್ತೋತ್ರ

ಮುಂದಿನ ಸುದ್ದಿ
Show comments