ಐಶ್ವರ್ಯ ದೇವತೆ ಅನುಗ್ರಹ ಪಡೆಯಲು ಇದರಿಂದ ಈ ದೀಪ ಹಚ್ಚಿ

Webdunia
ಶನಿವಾರ, 18 ಜನವರಿ 2020 (06:23 IST)
ಬೆಂಗಳೂರು : ಎಲ್ಲರಿಗೂ ತಾವು ಐಶ್ವರ್ಯವಂತರಾಗಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ದೇವರಿಗೆ ಪೂಜೆ ಪುಸ್ಕಾರಗಳನ್ನು ಮಾಡುತ್ತಾರೆ. ಆದರೆ  ದೇವರಿಗೆ ದೀಪ ಹಚ್ಚುವಾಗ ಈ ನಿಯಮವನ್ನು ಪಾಲಿಸಿದರೆ ನಿಮಗೆ ಐಶ್ವರ್ಯ ದೇವತೆ ಒಲಿಯುತ್ತಾಳೆ.



ಐಶ್ವರ್ಯ ದೇವತೆಗೆ ಜೇಡಿಮಣ್ಣು ಬಹಳ ಪ್ರಿಯ. ಆದ್ದರಿಂದ ಮನೆಯಲ್ಲಿ ದೇವರಿಗೆ ದೀಪಾರಾಧನೆ ಮಾಡುವಾಗ ಜೇಡಿಮಣ್ಣಿನಿಂದ ಮಾಡಿದ ದೀಪದಿಂದ ಆರಾಧನೆ ಮಾಡಬೇಕು. ಹಾಗೇ ಹೊಸದಾಗಿ ತಯಾರಿಸಿದ ಹಣತೆಯಿಂದಲ್ಲೇ ದೀಪಾರಾಧನೆ ಮಾಡಬೇಕು. ಈಗಾಗಲೇ ಬಳಸಿದ ದೀಪದಿಂದ ಆರಾಧನೆ ಮಾಡಬಾರದು. ಈ ನಿಯಮ ಪಾಲಿಸಿ ದೀಪಾರಾಧನೆ ಮಾಡಿದರೆ  ನಿಮಗೆ ಐಶ್ವರ್ಯ ದೇವತೆ ಅನುಗ್ರಹ ಲಭಿಸುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments