Daily Horoscope
✕

ಶುಕ್ರವಾರ ಪಠಿಸಬೇಕಾದ ಲಕ್ಷ್ಮೀ ಸ್ತೋತ್ರ

ಕೃಷ್ಣವೇಣಿ ಕೆ
ಶುಕ್ರವಾರ, 13 ನವೆಂಬರ್ 2026 (09:04 IST)
ಇಂದು ಶುಕ್ರವಾರವಾಗಿದ್ದು ಲಕ್ಷ್ಮೀ ದೇವಿಯ ಸ್ತೋತ್ರ ಪಠಿಸುವುದರಿಂದ ಮನೆಯಲ್ಲಿ ಐಶ್ವರ್ಯಾಭಿವೃದ್ಧಿಯಾಗುವುದು. ಲಕ್ಷ್ಮೀ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ.

ನಮಃ ಕಲ್ಯಾಣದೇ ದೇವಿ ನಮೋಽಸ್ತು ಹರಿವಲ್ಲಭೇ |
ನಮೋ ಭಕ್ತಿಪ್ರಿಯೇ ದೇವಿ ಲಕ್ಷ್ಮೀದೇವಿ ನಮೋಽಸ್ತು ತೇ || ೧ ||

ನಮೋ ಮಾಯಾಗೃಹೀತಾಂಗಿ ನಮೋಽಸ್ತು ಹರಿವಲ್ಲಭೇ |
ಸರ್ವೇಶ್ವರಿ ನಮಸ್ತುಭ್ಯಂ ಲಕ್ಷ್ಮೀದೇವಿ ನಮೋಽಸ್ತು ತೇ || ೨ ||

ಮಹಾಮಾಯೇ ವಿಷ್ಣುಧರ್ಮಪತ್ನೀರೂಪೇ ಹರಿಪ್ರಿಯೇ |
ವಾಂಛಾದಾತ್ರಿ ಸುರೇಶಾನಿ ಲಕ್ಷ್ಮೀದೇವಿ ನಮೋಽಸ್ತು ತೇ || ೩ ||

ಉದ್ಯದ್ಭಾನುಸಹಸ್ರಾಭೇ ನಯನತ್ರಯಭೂಷಿತೇ |
ರತ್ನಾಧಾರೇ ಸುರೇಶಾನಿ ಲಕ್ಷ್ಮೀದೇವಿ ನಮೋಽಸ್ತು ತೇ || ೪ ||

ವಿಚಿತ್ರವಸನೇ ದೇವಿ ಭವದುಃಖವಿನಾಶಿನಿ |
ಕುಚಭಾರನತೇ ದೇವಿ ಲಕ್ಷ್ಮೀದೇವಿ ನಮೋಽಸ್ತು ತೇ || ೫ ||

ಸಾಧಕಾಭೀಷ್ಟದೇ ದೇವಿ ಅನ್ನದಾನರತೇಽನಘೇ |
ವಿಷ್ಣ್ವಾನಂದಪ್ರದೇ ಮಾತರ್ಲಕ್ಷ್ಮೀದೇವಿ ನಮೋಽಸ್ತು ತೇ || ೬ ||

ಷಟ್ಕೋಣಪದ್ಮಮಧ್ಯಸ್ಥೇ ಷಡಂಗಯುವತೀಮಯೇ |
ಬ್ರಹ್ಮಾಣ್ಯಾದಿಸ್ವರೂಪೇ ಚ ಲಕ್ಷ್ಮೀದೇವಿ ನಮೋಽಸ್ತು ತೇ || ೭ ||

ದೇವಿ ತ್ವಂ ಚಂದ್ರವದನೇ ಸರ್ವಸಾಮ್ರಾಜ್ಯದಾಯಿನಿ |
ಸರ್ವಾನಂದಕರೇ ದೇವಿ ಲಕ್ಷ್ಮೀದೇವಿ ನಮೋಽಸ್ತು ತೇ || ೮ ||

ಪೂಜಾಕಾಲೇ ಪಠೇದ್ಯಸ್ತು ಸ್ತೋತ್ರಮೇತತ್ಸಮಾಹಿತಃ |
ತಸ್ಯ ಗೇಹೇ ಸ್ಥಿರಾ ಲಕ್ಷ್ಮೀರ್ಜಾಯತೇ ನಾತ್ರ ಸಂಶಯಃ || ೯ ||

ಇತಿ ತ್ರೈಲೋಕ್ಯಮಂಗಳಂ ನಾಮ ಶ್ರೀ ಲಕ್ಷ್ಮೀ ಸ್ತೋತ್ರಮ್ |

 

Related News

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕೆಟ್ಟ ದೃಷ್ಟಿ ನಿವಾರಣೆಗೆ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಥಿಗಳು ಓದಿನಲ್ಲಿ ಚುರುಕಾಗಲು ಈ ಸ್ತೋತ್ರವನ್ನು ಪಠಿಸಿ

ಶ್ರೀ ಕಾಮೇಶ್ವರೀ ಸ್ತುತಿ ಇಂದು ತಪ್ಪದೇ ಪಠಿಸಿ

ಗೋ ಪೂಜೆ 2026 ದಿನಾಂಕ ಹಾಗೂ ಮುಹೂರ್ತ: ಗೋವರ್ಧನ ಪೂಜೆ ಮತ್ತು ಗೋಪಾಷ್ಟಮಿಯ ಪೂರ್ಣ ಮಾಹಿತಿ

ಪ್ರದೋಷಸ್ತೋತ್ರಾಷ್ಟಕಂವನ್ನು ಈ ವಿಶೇಷ ದಿನದಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments