Webdunia - Bharat's app for daily news and videos

Install App

ಲಕ್ಷ್ಮೀ ನರಸಿಂಹ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

Krishnaveni K
ಗುರುವಾರ, 20 ಮಾರ್ಚ್ 2025 (08:30 IST)
ಜೀವನದಲ್ಲಿ ಯಾವುದೇ ಕೆಲಸ ಮಾಡಬೇಕಾದರೂ ಶತ್ರು ಭಯವಿದ್ದರೆ, ಆತ್ಮವಿಶ್ವಾಸದ ಕೊರತೆಯಿದ್ದರೆ ಮತ್ತು ಸೋಲಾಗುತ್ತಿದ್ದರೆ ಲಕ್ಷ್ಮೀ ಕವಚ ಮಂತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.

ನೃಸಿಂಹ ಕವಚಂ ವಕ್ಷ್ಯೇ ಪ್ರಹ್ಲಾದೇನೋದಿತಂ ಪುರಾ |
ಸರ್ವರಕ್ಷಾಕರಂ ಪುಣ್ಯಂ ಸರ್ವೋಪದ್ರವನಾಶನಮ್ || ೧ ||
ಸರ್ವಸಂಪತ್ಕರಂ ಚೈವ ಸ್ವರ್ಗಮೋಕ್ಷಪ್ರದಾಯಕಮ್ |
ಧ್ಯಾತ್ವಾ ನೃಸಿಂಹಂ ದೇವೇಶಂ ಹೇಮಸಿಂಹಾಸನಸ್ಥಿತಮ್ || ೨ ||
ವಿವೃತಾಸ್ಯಂ ತ್ರಿನಯನಂ ಶರದಿಂದುಸಮಪ್ರಭಮ್ |
ಲಕ್ಷ್ಮ್ಯಾಲಿಂಗಿತವಾಮಾಂಗಂ ವಿಭೂತಿಭಿರುಪಾಶ್ರಿತಮ್ || ೩ ||
ಚತುರ್ಭುಜಂ ಕೋಮಲಾಂಗಂ ಸ್ವರ್ಣಕುಂಡಲಶೋಭಿತಮ್ |
ಉರೋಜಶೋಭಿತೋರಸ್ಕಂ ರತ್ನಕೇಯೂರಮುದ್ರಿತಮ್ || ೪ ||
ತಪ್ತಕಾಂಚನಸಂಕಾಶಂ ಪೀತನಿರ್ಮಲವಾಸನಮ್ |
ಇಂದ್ರಾದಿಸುರಮೌಳಿಸ್ಥಸ್ಫುರನ್ಮಾಣಿಕ್ಯದೀಪ್ತಿಭಿಃ || ೫ ||
ವಿರಾಜಿತಪದದ್ವಂದ್ವಂ ಶಂಖಚಕ್ರಾದಿಹೇತಿಭಿಃ |
ಗರುತ್ಮತಾ ಸವಿನಯಂ ಸ್ತೂಯಮಾನಂ ಮುದಾನ್ವಿತಮ್ || ೬ ||
ಸ್ವಹೃತ್ಕಮಲಸಂವಾಸಂ ಕೃತ್ವಾ ತು ಕವಚಂ ಪಠೇತ್ |
ನೃಸಿಂಹೋ ಮೇ ಶಿರಃ ಪಾತು ಲೋಕರಕ್ಷಾತ್ಮಸಂಭವಃ || ೭ ||
ಸರ್ವಗೋಽಪಿ ಸ್ತಂಭವಾಸಃ ಫಾಲಂ ಮೇ ರಕ್ಷತು ಧ್ವನಿಮ್ |
ನೃಸಿಂಹೋ ಮೇ ದೃಶೌ ಪಾತು ಸೋಮಸೂರ್ಯಾಗ್ನಿಲೋಚನಃ || ೮ ||
ಸ್ಮೃತಿಂ ಮೇ ಪಾತು ನೃಹರಿರ್ಮುನಿವರ್ಯಸ್ತುತಿಪ್ರಿಯಃ |
ನಾಸಾಂ ಮೇ ಸಿಂಹನಾಸಸ್ತು ಮುಖಂ ಲಕ್ಷ್ಮೀಮುಖಪ್ರಿಯಃ || ೯ ||

ಸರ್ವವಿದ್ಯಾಧಿಪಃ ಪಾತು ನೃಸಿಂಹೋ ರಸನಾಂ ಮಮ |
ವಕ್ತ್ರಂ ಪಾತ್ವಿಂದುವದನಃ ಸದಾ ಪ್ರಹ್ಲಾದವಂದಿತಃ || ೧೦ ||
ನೃಸಿಂಹಃ ಪಾತು ಮೇ ಕಂಠಂ ಸ್ಕಂಧೌ ಭೂಭರಣಾಂತಕೃತ್ |
ದಿವ್ಯಾಸ್ತ್ರಶೋಭಿತಭುಜೋ ನೃಸಿಂಹಃ ಪಾತು ಮೇ ಭುಜೌ || ೧೧ ||
ಕರೌ ಮೇ ದೇವವರದೋ ನೃಸಿಂಹಃ ಪಾತು ಸರ್ವತಃ |
ಹೃದಯಂ ಯೋಗಿಸಾಧ್ಯಶ್ಚ ನಿವಾಸಂ ಪಾತು ಮೇ ಹರಿಃ || ೧೨ ||
ಮಧ್ಯಂ ಪಾತು ಹಿರಣ್ಯಾಕ್ಷವಕ್ಷಃಕುಕ್ಷಿವಿದಾರಣಃ |
ನಾಭಿಂ ಮೇ ಪಾತು ನೃಹರಿಃ ಸ್ವನಾಭಿ ಬ್ರಹ್ಮಸಂಸ್ತುತಃ || ೧೩ ||
ಬ್ರಹ್ಮಾಂಡಕೋಟಯಃ ಕಟ್ಯಾಂ ಯಸ್ಯಾಸೌ ಪಾತು ಮೇ ಕಟಿಮ್ |
ಗುಹ್ಯಂ ಮೇ ಪಾತು ಗುಹ್ಯಾನಾಂ ಮಂತ್ರಾಣಾಂ ಗುಹ್ಯರೂಪಧೃಕ್ || ೧೪ ||
ಊರೂ ಮನೋಭವಃ ಪಾತು ಜಾನುನೀ ನರರೂಪಧೃಕ್ |
ಜಂಘೇ ಪಾತು ಧರಾಭಾರಹರ್ತಾ ಯೋಽಸೌ ನೃಕೇಸರೀ || ೧೫ ||
ಸುರರಾಜ್ಯಪ್ರದಃ ಪಾತು ಪಾದೌ ಮೇ ನೃಹರೀಶ್ವರಃ |
ಸಹಸ್ರಶೀರ್ಷಾ ಪುರುಷಃ ಪಾತು ಮೇ ಸರ್ವಶಸ್ತನುಮ್ || ೧೬ ||
ಮಹೋಗ್ರಃ ಪೂರ್ವತಃ ಪಾತು ಮಹಾವೀರಾಗ್ರಜೋಽಗ್ನಿತಃ |
ಮಹಾವಿಷ್ಣುರ್ದಕ್ಷಿಣೇ ತು ಮಹಾಜ್ವಾಲಸ್ತು ನೈರೃತೌ || ೧೭ ||
ಪಶ್ಚಿಮೇ ಪಾತು ಸರ್ವೇಶೋ ದಿಶಿ ಮೇ ಸರ್ವತೋಮುಖಃ |
ನೃಸಿಂಹಃ ಪಾತು ವಾಯವ್ಯಾಂ ಸೌಮ್ಯಾಂ ಭೂಷಣವಿಗ್ರಹಃ || ೧೮ ||
ಈಶಾನ್ಯಾಂ ಪಾತು ಭದ್ರೋ ಮೇ ಸರ್ವಮಂಗಳದಾಯಕಃ |
ಸಂಸಾರಭಯದಃ ಪಾತು ಮೃತ್ಯೋರ್ಮೃತ್ಯುರ್ನೃಕೇಸರೀ || ೧೯ ||
ಇದಂ ನೃಸಿಂಹಕವಚಂ ಪ್ರಹ್ಲಾದಮುಖಮಂಡಿತಮ್ |
ಭಕ್ತಿಮಾನ್ಯಃ ಪಠೇನ್ನಿತ್ಯಂ ಸರ್ವಪಾಪೈಃ ಪ್ರಮುಚ್ಯತೇ || ೨೦ ||
ಪುತ್ರವಾನ್ ಧನವಾನ್ ಲೋಕೇ ದೀರ್ಘಾಯುರುಪಜಾಯತೇ |
ಯಂ ಯಂ ಕಾಮಯತೇ ಕಾಮಂ ತಂ ತಂ ಪ್ರಾಪ್ನೋತ್ಯಸಂಶಯಮ್ || ೨೧ ||
ಸರ್ವತ್ರ ಜಯಮಾಪ್ನೋತಿ ಸರ್ವತ್ರ ವಿಜಯೀ ಭವೇತ್ |
ಭೂಮ್ಯನ್ತರಿಕ್ಷದಿವ್ಯಾನಾಂ ಗ್ರಹಾಣಾಂ ವಿನಿವಾರಣಮ್ || ೨೨ ||
ವೃಶ್ಚಿಕೋರಗಸಂಭೂತವಿಷಾಪಹರಣಂ ಪರಮ್ |
ಬ್ರಹ್ಮರಾಕ್ಷಸಯಕ್ಷಾಣಾಂ ದೂರೋತ್ಸಾರಣಕಾರಣಮ್ || ೨೩ ||
ಭೂರ್ಜೇ ವಾ ತಾಳಪತ್ರೇ ವಾ ಕವಚಂ ಲಿಖಿತಂ ಶುಭಮ್ |
ಕರಮೂಲೇ ಧೃತಂ ಯೇನ ಸಿಧ್ಯೇಯುಃ ಕರ್ಮಸಿದ್ಧಯಃ || ೨೪ ||
ದೇವಾಸುರಮನುಷ್ಯೇಷು ಸ್ವಂ ಸ್ವಮೇವ ಜಯಂ ಲಭೇತ್ |
ಏಕಸಂಧ್ಯಂ ತ್ರಿಸಂಧ್ಯಂ ವಾ ಯಃ ಪಠೇನ್ನಿಯತೋ ನರಃ || ೨೫ ||
ಸರ್ವಮಂಗಳಮಾಂಗಳ್ಯಂ ಭುಕ್ತಿಂ ಮುಕ್ತಿಂ ಚ ವಿನ್ದತಿ |
ದ್ವಾತ್ರಿಂಶತಿಸಹಸ್ರಾಣಿ ಪಠೇಚ್ಛುದ್ಧಾತ್ಮನಾಂ ನೃಣಾಮ್ || ೨೬ ||
ಕವಚಸ್ಯಾಸ್ಯ ಮಂತ್ರಸ್ಯ ಮಂತ್ರಸಿದ್ಧಿಃ ಪ್ರಜಾಯತೇ |
ಅನೇನ ಮಂತ್ರರಾಜೇನ ಕೃತ್ವಾ ಭಸ್ಮಾಭಿಮನ್ತ್ರಣಮ್ || ೨೭ ||
ತಿಲಕಂ ವಿನ್ಯಸೇದ್ಯಸ್ತು ತಸ್ಯ ಗ್ರಹಭಯಂ ಹರೇತ್ |
ತ್ರಿವಾರಂ ಜಪಮಾನಸ್ತು ದತ್ತಂ ವಾರ್ಯಭಿಮನ್ತ್ರ್ಯ ಚ || ೨೮ ||
ಪ್ರಾಶಯೇದ್ಯೋ ನರೋ ಮಂತ್ರಂ ನೃಸಿಂಹಧ್ಯಾನಮಾಚರೇತ್ |
ತಸ್ಯ ರೋಗಾಃ ಪ್ರಣಶ್ಯಂತಿ ಯೇ ಚ ಸ್ಯುಃ ಕುಕ್ಷಿಸಂಭವಾಃ || ೨೯ ||
ಕಿಮತ್ರ ಬಹುನೋಕ್ತೇನ ನೃಸಿಂಹಸದೃಶೋ ಭವೇತ್ |
ಮನಸಾ ಚಿಂತಿತಂ ಯತ್ತು ಸ ತಚ್ಚಾಪ್ನೋತ್ಯಸಂಶಯಮ್ || ೩೦ ||
ಗರ್ಜನ್ತಂ ಗರ್ಜಯನ್ತಂ ನಿಜಭುಜಪಟಲಂ ಸ್ಫೋಟಯನ್ತಂ ಹಠನ್ತಂ
ರೂಪ್ಯನ್ತಂ ತಾಪಯನ್ತಂ ದಿವಿ ಭುವಿ ದಿತಿಜಂ ಕ್ಷೇಪಯನ್ತಂ ಕ್ಷಿಪನ್ತಮ್ |
ಕ್ರನ್ದನ್ತಂ ರೋಷಯನ್ತಂ ದಿಶಿ ದಿಶಿ ಸತತಂ ಸಂಹರನ್ತಂ ಭರನ್ತಂ
ವೀಕ್ಷನ್ತಂ ಘೂರ್ಣಯನ್ತಂ ಶರನಿಕರಶತೈರ್ದಿವ್ಯಸಿಂಹಂ ನಮಾಮಿ ||
ಇತಿ ಶ್ರೀಬ್ರಹ್ಮಾಂಡಪುರಾಣೇ ಪ್ರಹ್ಲಾದೋಕ್ತಂ ಶ್ರೀ ನೃಸಿಂಹ ಕವಚಂ |

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗಣೇಶ ಸಹಸ್ರನಾಮ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

ಚಾಮುಂಡೇಶ್ವರಿ ಅಷ್ಟೋತ್ತರ ಈ ಸಮಸ್ಯೆಯಿದ್ದಲ್ಲಿ ತಪ್ಪದೇ ಓದಿ

ಜೀವನದಲ್ಲಿ ಆರೋಗ್ಯ ಸಮಸ್ಯೆಯಿದ್ದರೆ ಗುರು ದತ್ತಾತ್ರೇಯರ ಈ ಸ್ತೋತ್ರ ಓದಿ

ಮಕ್ಕಳಿಗೆ ಪರೀಕ್ಷೆ ಭಯವಿದ್ದರೆ ಈ ಆಂಜನೇಯ ಸ್ತೋತ್ರ ಹೇಳಿಸಿ

ಸಂತಾನ ಪ್ರಾಪ್ತಿಗಾಗಿ ಲಕ್ಷ್ಮೀ ದೇವಿಯ ಈ ಅಷ್ಟೋತ್ತರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments