Daily Horoscope
✕

ಈ ಘಟನೆಯಿಂದ ತಿಳಿಬಹುದು ನಿಮಗೆ ಮುಂದೆ ಎದುರಾಗುವ ಸಮಸ್ಯೆ ಯಾವುದೆಂದು

Webdunia
ಬುಧವಾರ, 4 ಜುಲೈ 2018 (11:38 IST)
ಬೆಂಗಳೂರು : ಭವಿಷ್ಯದಲ್ಲಾಗುವ ಘಟನೆಗಳ ಬಗ್ಗೆ ಮೊದಲೇ ಮುನ್ಸೂಚನೆ ಸಿಗಲಿದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಅನೇಕ ಬಾರಿ ನಾವು ಆ ಘಟನೆಗಳನ್ನು ನಿರ್ಲಕ್ಷಿಸುತ್ತೇವೆ. ಆದ್ರೆ ಆ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಲ್ಲಿ ಮುಂದಾಗುವ ಸಮಸ್ಯೆಗಳಿಂದ  ತಪ್ಪಿಸಬಹುದಾಗಿದೆ.


ನೀರು ತುಂಬಿರುವ ಲೋಟ ಕೈತಪ್ಪಿ ಕೆಳಗೆ ಬಿದ್ರೆ ಮುಂದೆ ದೊಡ್ಡ ರೋಗ ಕಾಡಲಿದೆ ಎಂದರ್ಥ.

ಊಟಕ್ಕೆ ಬಳಸುವ ಎಣ್ಣೆ ಕೈತಪ್ಪಿ ಕೆಳಗೆ ಬಿದ್ರೆ ಖರ್ಚು ಹೆಚ್ಚಾಗಲಿದೆ. ಈ ತೈಲವನ್ನು ತಾಯಿ ಲಕ್ಷ್ಮಿ ಸಂಕೇತವೆಂದು ಪರಿಗಣಿಸಲಾಗಿದೆ.


ಪೂಜೆ ವೇಳೆ ಅಥವಾ ಆರತಿ ವೇಳೆ ದೀಪ ಆರಿದ್ರೆ ಕುಟುಂಬದ ವ್ಯಕ್ತಿಯೊಬ್ಬರ ಪ್ರಾಣಕ್ಕೆ ಅಪಾಯವಿದೆ ಎಂದರ್ಥ.

ಗೃಹಿಣಿ ಕೈನಿಂದ ಕುಂಕುಮ ಕೆಳಗೆ ಬಿದ್ದಲ್ಲಿ ಆಕೆ ಪತಿ ಜೀವಕ್ಕೆ ತೊಂದರೆಯಿದೆ ಎಂದು ನಂಬಲಾಗಿದೆ.

ಕೈನಿಂದ ಉಪ್ಪು ಬಿದ್ದರೆ ಮುಂದಿನ ಜನ್ಮದಲ್ಲಿ ಕಷ್ಟ ಎದುರಾಗಲಿದೆ ಎಂದರ್ಥ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಹಾಲಯ ಅಮವಾಸ್ಯೆಯಂದು ಪಿತೃಗಳ ಪೂಜೆ ಮಾಡುವುದರ ಫಲವೇನು ತಿಳಿಯಿರಿ

ಅಯ್ಯಪ್ಪ ಮಾಲಾಧಾರಿಗಳು ತಪ್ಪದೇ ಈ ಸ್ತೋತ್ರ ಓದಿ

ಶ್ರೀ ಪದ್ಮ ಕವಚಂ ಸ್ತೋತ್ರ ಓದುವುದರ ಫಲವೇನು ನೋಡಿ

ಭಯ, ಸಂಕಷ್ಟ ನಿವಾರಣೆಗೆ ನರಸಿಂಹ ಸ್ತೋತ್ರ ಇಲ್ಲಿದೆ

ಗಾಯತ್ರಿ ಜಪ ಮಾಡುವ ಮೊದಲು ಓದಲೇಬೇಕಾದ ಸ್ತೋತ್ರ

ಮುಂದಿನ ಸುದ್ದಿ
Show comments