Webdunia - Bharat's app for daily news and videos

Install App

ಮನೆಯಲ್ಲಿ ಪ್ರೀತಿಗೆ ಕೊರತೆಯಾಗಬಾರದೆಂದರೆ ಬೆಡ್ ರೂಂನಲ್ಲಿ ಈ ಫೋಟೋ ನೇತು ಹಾಕಿ

Krishnaveni K
ಶನಿವಾರ, 24 ಆಗಸ್ಟ್ 2024 (08:43 IST)
AI
ಬೆಂಗಳೂರು: ಮನೆಯಲ್ಲಿ ಪ್ರೀತಿಗೆ ಕೊರತೆಯಾಗಬಾರದು, ಗಂಡ-ಹೆಂಡತಿ ನಡುವೆ ಸಂಬಂಧ ಸರಿಯಿರಬೇಕೆಂದರೆ ಬೆಡ್ ರೂಂನಲ್ಲಿ ಈ ಒಂದು ಫೋಟೋ ನೇತು ಹಾಕುವುದು ಉತ್ತಮ.

ಬೆಡ್ ರೂಂನಲ್ಲಿ ರಾಧಾ-ಕೃಷ್ಣರ ಫೋಟೋ ನೇತುಹಾಕುವುದು ನಿಮ್ಮ ಮನೆಯಲ್ಲಿ ಪ್ರೀತಿ, ಸಮೃದ್ಧಿ ಸದಾ ಕಾಲ ನೆಲೆಸುವಂತೆ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಗಂಡ-ಹೆಂಡತಿ ನಡುವೆ ಪ್ರೀತಿ-ಪ್ರೇಮ ಸಂಬಂಧ ಸದಾ ಕಾಲ ಇರಬೇಕೆಂದರೆ ಬೆಡ್ ರೂಂನಲ್ಲಿ ರಾಧಾ ಕೃಷ್ಣರ ಫೋಟೋ ನೇತು ಹಾಕಬೇಕು.

ಪುರಾಣಗಳ ಪ್ರಕಾರ ಕೃಷ್ಣ ಮತ್ತು ರಾಧೆಯರದ್ದು ಪರಿಶುದ್ಧವಾದ ಪ್ರೀತಿ. ಜೋಡಿ ಎಂದರೆ ಹೀಗಿರಬೇಕು ಎನ್ನುವಷ್ಟು ಅನುರೂಪವಾದ ಜೋಡಿ. ರಾಧಾ-ಕೃಷ್ಣರ ಪ್ರೀತಿಗೆ ಕೊನೆಯೇ ಇಲ್ಲ. ಹೀಗಾಗಿ ನಮ್ಮ ಜೀವನದಲ್ಲೂ ಸಂಗಾತಿಯೊಂದಿಗಿನ ಪ್ರೀತಿ ಅಷ್ಟೇ ಉತ್ಕಟವಾಗಿರಬೇಕು ಎಂಬ ಕಾರಣಕ್ಕೆ ಇವರ ಫೋಟೋವನ್ನು ಬೆಡ್ ರೂಂನಲ್ಲಿ ನೇತು ಹಾಕಬಹುದು.
 
ವಿಶೇಷವಾಗಿ ಮನೆಯ ಬೆಡ್ ರೂಂನ ಈಶಾನ್ಯ ದಿಕ್ಕಿಗೆ ರಾಧಾ-ಕೃಷ್ಣರ ಫೋಟೋ ಇರಲಿ. ಅಲ್ಲದೆ, ಬಾಲ ಕೃಷ್ಣನ ಫೋಟೋ ನೇತು ಹಾಕಿದರೂ ಒಳ್ಳೆಯದೇ. ಆದರೆ ಬೆಡ್ ರೂಂನಲ್ಲಿ ಯಾವುದೇ ಕಾರಣಕ್ಕೂ ಮಹಾಭಾರತಕ್ಕೆ ಸಂಬಂಧಿಸಿದ ಫೋಟೋಗಳನ್ನು ನೇತು ಹಾಕಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶ್ರೀ ಗುರು ದತ್ತಾತ್ರೇಯ ಗಾಯತ್ರಿ ಮಂತ್ರ ಯಾವುದು, ಫಲವೇನು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಈ ಎರಡು ಗಣೇಶ ಮಂತ್ರ ಜಪಿಸಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments