ಇಂದು ಶುಕ್ರವಾರವಾಗಿದ್ದು ಕನಕಧಾರಾ ಸ್ತೋತ್ರವನ್ನು ತಪ್ಪದೇ ಓದಿ. ಇದರಿಂದ ಮನೆಯಲ್ಲಿ ಸಂಪತ್ತಿನ ವೃದ್ಧಿ, ಐಶ್ವರ್ಯಾಭಿವೃದ್ಧಿಗಳಾಗುತ್ತವೆ. ಕನ್ನಡದಲ್ಲಿ ಇಲ್ಲಿದೆ ನೋದಿ. ವಂದೇ ವಂದಾರು ಮಂದಾರಮಿಂದಿರಾನಂದ ಕಂದಲಂ ಅಮಂದಾನಂದ ಸಂದೋಹ ಬಂಧುರಂ ಸಿಂಧುರಾನನಂ ಅಂಗಂ ಹರೇಃ ಪುಲಕಭೂಷಣಮಾಶ್ರಯಂತೀ ಭೃಂಗಾಂಗನೇವ ಮುಕುಳಾಭರಣಂ ತಮಾಲಂ | ಅಂಗೀಕೃತಾಖಿಲ ವಿಭೂತಿರಪಾಂಗಲೀಲಾ ಮಾಂಗಲ್ಯದಾಸ್ತು ಮಮ ಮಂಗಳದೇವತಾಯಾಃ ‖ 1 ‖ ಮುಗ್ಧಾ ಮುಹುರ್ವಿದಧತೀ ವದನೇ ಮುರಾರೇಃ ಪ್ರೇಮತ್ರಪಾಪ್ರಣಿಹಿತಾನಿ ಗತಾಗತಾನಿ | ಮಾಲಾದೃಶೋರ್ಮಧುಕರೀವ ಮಹೋತ್ಪಲೇ ಯಾ ಸಾ ಮೇ ಶ್ರಿಯಂ...