ಈ ರಾಶಿಯವರಿಗೆ ಪಾರ್ವತಿದೇವಿಯ ರಕ್ಷಣೆ ಇರುತ್ತದೆಯಂತೆ

Webdunia
ಬುಧವಾರ, 2 ಸೆಪ್ಟಂಬರ್ 2020 (07:56 IST)
ಬೆಂಗಳೂರು : ಪಾರ್ವತಿ ದೇವಿ ಶಕ್ತಿಯ ಸ್ವರೂಪ. ಆಕೆಯ ಅನುಮತಿಯಿಲ್ಲದೆ ಯಾವ ದುಷ್ಟಶಕ್ತಿಗಳು ಏನು ಮಾಡಲು ಸಾಧ್ಯವಿಲ್ಲ. ಅಂತಹ ಶಕ್ತಿ ದೇವತೆ ಪಾರ್ವತಿ ದೇವಿಯ ಕೃಪೆ ಈ ರಾಶಿಯವರಿಗೆ ಮೇಲಿರುತ್ತದೆಯಂತೆ.

ಈ ಮೂರು ರಾಶಿಯವರು ಬಹಳ ಅದೃಷ್ಟವಂತರಾಗಿರುತ್ತಾರೆ. ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸುವ ಶಕ್ತಿ ಅವರಿಗಿರುತ್ತದೆ. ಸರ್ವರ ಮೇಲೂ ಕರುಣೆ ತೋರುವ ಪಾರ್ವತಿ ದೇವಿ ಈ ಮೂರು ರಾಶಿಯವರ ಮೇಲೆ ಹೆಚ್ಚಿನ ಕೃಪೆ ತೋರುತ್ತಾಳಂತೆ. ಆ ಮೂರು ರಾಶಿ ಯಾವುದೆಂದರೆ ಕುಂಭ, ಮಿಥುನ, ಧನಸ್ಸು ರಾಶಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments