Select Your Language

Notifications

webdunia
webdunia
webdunia
webdunia

ಈ ರಾಶಿಯವರಿಗೆ ಪಾರ್ವತಿದೇವಿಯ ರಕ್ಷಣೆ ಇರುತ್ತದೆಯಂತೆ

ಈ ರಾಶಿಯವರಿಗೆ ಪಾರ್ವತಿದೇವಿಯ  ರಕ್ಷಣೆ ಇರುತ್ತದೆಯಂತೆ
ಬೆಂಗಳೂರು , ಬುಧವಾರ, 2 ಸೆಪ್ಟಂಬರ್ 2020 (07:56 IST)
ಬೆಂಗಳೂರು : ಪಾರ್ವತಿ ದೇವಿ ಶಕ್ತಿಯ ಸ್ವರೂಪ. ಆಕೆಯ ಅನುಮತಿಯಿಲ್ಲದೆ ಯಾವ ದುಷ್ಟಶಕ್ತಿಗಳು ಏನು ಮಾಡಲು ಸಾಧ್ಯವಿಲ್ಲ. ಅಂತಹ ಶಕ್ತಿ ದೇವತೆ ಪಾರ್ವತಿ ದೇವಿಯ ಕೃಪೆ ಈ ರಾಶಿಯವರಿಗೆ ಮೇಲಿರುತ್ತದೆಯಂತೆ.

ಈ ಮೂರು ರಾಶಿಯವರು ಬಹಳ ಅದೃಷ್ಟವಂತರಾಗಿರುತ್ತಾರೆ. ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸುವ ಶಕ್ತಿ ಅವರಿಗಿರುತ್ತದೆ. ಸರ್ವರ ಮೇಲೂ ಕರುಣೆ ತೋರುವ ಪಾರ್ವತಿ ದೇವಿ ಈ ಮೂರು ರಾಶಿಯವರ ಮೇಲೆ ಹೆಚ್ಚಿನ ಕೃಪೆ ತೋರುತ್ತಾಳಂತೆ. ಆ ಮೂರು ರಾಶಿ ಯಾವುದೆಂದರೆ ಕುಂಭ, ಮಿಥುನ, ಧನಸ್ಸು ರಾಶಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮೇಲೆ ಶನಿದೇವನ ಕೃಪೆ ಇದೆಯೇ ಎಂಬುದನ್ನು ಇದರಿಂದ ತಿಳಿಯಬಹುದು