Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ!

ದಿನ ಪಂಚಾಂಗ ಹೀಗಿದೆ!
ಬೆಂಗಳೂರು , ಗುರುವಾರ, 3 ಡಿಸೆಂಬರ್ 2020 (07:01 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಗುರುವಾರ, ತಿಥಿ-ತೃತಿಯಾ, ನಕ್ಷತ್ರ-ಆರ್ದ್ರ, ಕರಣ-ವಾಣಿಜ, ಪಕ್ಷ-ಕೃಷ್ಣ, ಯೋಗ- ಶುಭ
ರಾಹುಕಾಲ –1.29ರಿಂದ  2.47 ವರೆಗೆ  ಗುಳಿಗಕಾಲ- 9.34ರಿಂದ 10.52ರವರೆಗೆ                                             ಯಮಗಂಡ ಕಾಲ- 6.58 ರಿಂದ 8.16ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.58,  ಸಂಜೆ ಸೂರ್ಯಾಸ್ತ-5.23                                                                 ಚಂದ್ರೋದಯ- 7.51 ಚಂದ್ರಾಸ್ತ-  9.24

Share this Story:

Follow Webdunia kannada

ಮುಂದಿನ ಸುದ್ದಿ

ಹಣ ನಷ್ಟಕ್ಕೆ ನಾವು ಮನೆಯಲ್ಲಿ ಮಾಡುವ ಈ ತಪ್ಪುಗಳೇ ಕಾರಣವಂತೆ!