ಹೋಟೆಲ್ ಗಳ ಮೆಟ್ಟಿಲು ಮತ್ತು ಲಿಫ್ಟ್ ಗಳನ್ನು ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ನಿರ್ಮಿಸಿದರೆ ಉತ್ತಮ

Webdunia
ಸೋಮವಾರ, 8 ಫೆಬ್ರವರಿ 2021 (06:25 IST)
ಬೆಂಗಳೂರು : ಹೋಟೆಲ್ ಗಳಲ್ಲಿ ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಹೋಗಲು ಲಿಫ್ಟ್ ಅಥವಾ ಮೆಟ್ಟಿಲುಗಳನ್ನು ಇಡುತ್ತಾರೆ. ಆದರೆ ಇವುಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸಿದರೆ ಹೋಟೆಲ್ ವ್ಯವಹಾರ ಉತ್ತಮವಾಗಿ ನಡೆಯುತ್ತದೆ.

ವಾಸ್ತು ಪ್ರಕಾರ ಹೋಟೆಲ್ ಗಳಲ್ಲಿ  ಮೆಟ್ಟಿಲು, ಲಿಫ್ಟ್ ಗಳನ್ನು ನಿರ್ಮಿಸುವಾಗ ದಕ್ಷಿಣ ದಿಕ್ಕು, ಪಶ್ವಿಮ ದಿಕ್ಕು ಅಥವಾ ನೈರುತ್ಯ ದಿಕ್ಕಿನಲ್ಲಿ ನಿರ್ಮಿಸುವುದು ಉತ್ತಮ. ವೃತ್ತಾಕಾರದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸುವಾಗ ಮೆಟ್ಟಿಲುಗಳ ದಿಕ್ಕು ಪ್ರದಕ್ಷಿಣಾಕಾರವಾಗಿರಬೇಕು. ಆದರೆ ಮೆಟ್ಟಿಲುಗಳನ್ನು ಪೂರ್ವದಿಂದ  ದಕ್ಷಿಣಕ್ಕೆ, ದಕ್ಷಿಣದಿಂದ ಪಶ್ವಿಮಕ್ಕೆ , ಪಶ್ವಿಮದಿಂದ ಉತ್ತರಕ್ಕೆ ಮಾತ್ರ ತಿರುಗಿಸಬೇಕು. ಹಾಗೇ ಲಿಫ್ಟ್ ಗಳನ್ನು ದಕ್ಷಿಣ, ಪಶ್ವಿಮ ಅಥವಾ ನೈರುತ್ಯ ದಿಕ್ಕಿಗೆ ಮುಖಮಾಡಿ ನಿರ್ಮಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ಮುಂದಿನ ಸುದ್ದಿ
Show comments