Webdunia - Bharat's app for daily news and videos

Install App

ನಿಮ್ಮ ಈ ವಿಚಾರಗಳನ್ನು ಬೇರೆಯವರಿಗೆ ತಿಳಿಸಿದರೆ ನಿಮಗೆ ಕೇಡಾಗಬಹುದಂತೆ

Webdunia
ಶುಕ್ರವಾರ, 16 ಆಗಸ್ಟ್ 2019 (10:00 IST)
ಬೆಂಗಳೂರು : ಮನುಷ್ಯರೆಂದ ಮೇಲೆ ಒಂದು ವಿಚಾರವನ್ನು ಒಬ್ಬರು ಇನ್ನೊಬ್ಬರ ಜೊತೆ ಹಂಚಿಕೊಳ್ಳುತ್ತಾರೆ. ಆದರೆ ಶುಕ್ರಾಚಾರ್ಯರು ಬರೆದಿರುವ ಶುಕ್ರ ನೀತಿಯ ಪ್ರಕಾರ ಜೀವನದಲ್ಲಿ ಕೆಲವು ವಿಷಯಗಳನ್ನ ನಮ್ಮಲ್ಲೇ ಇಟ್ಕೋಬೇಕಂತೆ, ಬೇರೆಯವರಿಗೆ ಹೇಳಬಾರದಂತೆ. ಅದು ಯಾವುವು ಎಂಬುದು ಇಲ್ಲಿದೆ ನೋಡಿ.


*ನಿಮಗೆ ತಿಳಿದಿರುವ ಪೂಜೆ ರಹಸ್ಯ ಮಂತ್ರಗಳನ್ನ ಹೊಂದಿದ್ದರೆ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ನೀವು ಎಲ್ಲರ ಮುಂದೆ ಹೇಳಿದರೆ , ನಿಮ್ಮ ಇಚ್ಛೆಗೆ ಪೂರ್ಣ ಫಲ ದೊರೆಯುವುದಿಲ್ಲ.

 

* ನಿಮ್ಮ ಜೀವನದಲ್ಲಿ ಎಂದಾದರೂ ಅವಮಾನವಾಗಿದ್ದರೆ ಅದನ್ನು ಬೇರೆಯವರಿಗೆ ಹೇಳಬೇಡಿ. ಇದನ್ನೇ ಇಟ್ಟುಕೊಂಡು ಅವರು ನಿಮ್ಮನ್ನ ಪದೇ ಪದೇ ಅವಮಾನ ಮಾಡಬಹುದು.

 

* ನೀವು ಜೀವನದಲ್ಲಿ ಗೃಹ ದೋಷಗಳಿಂದ ಬಳಲುತ್ತಿದ್ದರೆ ನಿಮ್ಮ ಸಮಸ್ಯೆಗಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಬೇಕು ಒಂದು ವೇಳೆ ಈ ಮಾಹಿತಿ ನಿಮ್ಮ ಶತ್ರು ಗಳಿಗೆ ತಿಳಿದರೆ ಇದರ ಲಾಭವನ್ನು ಪಡೆದುಕೊಂಡು ನಿಮಗೆ ಕೇಡು ಮಾಡಬಹುದು.

 

* ನಿಮ್ಮ ವೈದ್ಯರ ಮಾಹಿತಿಯನ್ನು ಗೌಪ್ಯವಾಗಿ ಇಡಬೇಕು , ನೀವು ಆಳವಾದ ತೊಂದರೆಯಲ್ಲಿ ಸಿಲುಕಿದ್ದರೆ ನಿಮ್ಮ ಶತ್ರುಗಳು ಇದರ ಲಾಭವನ್ನು ಪಡೆದುಕೊಂಡು ನಿಮಗೆ ಕೇಡು ಮಾಡಬಹುದು.

 

*ಹಾಗೇ ವೈಯಕ್ತಿಕ ಸಂಬಂಧ ಮತ್ತು ನೀವು ಮತ್ತು ನಿಮ್ಮ ಸಂಗಾತಿ ಬಗ್ಗೆ ನಿಕಟ ವಿವರಗಳನ್ನು ಯಾರಿಗೂ ಹೇಳಬಾರದು.ನಿಮ್ಮ ದಾನ ಧರ್ಮ ಇತರ ಮಾಹಿತಿಗಳನ್ನು ಇತರರೊಡನೆ ಹಂಚಿಕೊಳ್ಳುವುದು ಸರಿಯಲ್ಲ .

 

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shiva Mantra: ಶಿವನ ದ್ವಾದಶ ಲಿಂಗ ಸ್ತೋತ್ರ ತಪ್ಪದೇ ಇಂದು ಓದಿ

Shani chalisa: ಶನಿ ಚಾಲೀಸಾ ಕನ್ನಡದಲ್ಲಿ ಇಲ್ಲಿದೆ, ಇಂದು ತಪ್ಪದೇ ಓದಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಇಂದು ಈ ಸ್ತೋತ್ರ ಓದಿ

ಶ್ರೀ ವೆಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ

ವಿಘ್ನ ವಿನಾಯಕನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments