Select Your Language

Notifications

webdunia
webdunia
webdunia
Monday, 7 April 2025
webdunia

ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಉಪ್ಪಿನಿಂದ ಹೀಗೆ ಮಾಡಿ

ಬೆಂಗಳೂರು
ಬೆಂಗಳೂರು , ಶನಿವಾರ, 13 ಫೆಬ್ರವರಿ 2021 (06:44 IST)
ಬೆಂಗಳೂರು : ಮನುಷ್ಯರಿಗೆ ಅನಾರೋಗ್ಯ ಸಮಸ್ಯೆ ಕಾಡುವುದು ಸಹಜ.. ವಾತಾವರಣ ಬದಲಾದಂತೆ ಜನರು ಕಾಯಿಲೆಗೆ ಬೀಳುತ್ತಾರೆ. ಆದರೆ ಈ ಸಮಸ್ಯೆ ಪದೇ ಪದೇ ಕಾಡುತ್ತಿದ್ದರೆ ವಾಸ್ತು ಶಾಸ್ತ್ರದ ಪ್ರಕಾರ ಈ ನಿಯಮ ಪಾಲಿಸಿ.

ಕುಟುಂಬದ ಯಾವುದೇ ಸದಸ್ಯರು ಅನಾರೋಗ್ಯಕ್ಕೊಳಗಾದಾಗ ರೋಗಿಯ ತಲೆಯ ಮೇಲೆ ಒಂದು ಬಟ್ಟಲಿನಲ್ಲಿ ಸ್ವಲ್ಪ ಕಲ್ಲು ಉಪ್ಪನ್ನು ತಂದು ಇಡಿ. ರೋಗಿಯ ತಲೆ ಪೂರ್ವದ ಕಡೆಗೆ ಇರಬೇಕು. ಇದರಿಂದ ರೋಗಿಯನ್ನು ಸುತ್ತುವರಿದ ನಕರಾತ್ಮಕ ಶಕ್ತಿ ದೂರವಾಗಿ ಅತಿ ಶೀಘ್ರದಲ್ಲಿಯೇ  ಅವರ ಆರೋಗ್ಯ ಸುಧಾರಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ