ಈ ಘಟನೆಗಳು ಎದುರಾದರೆ ನೀವು ಹೊರಗಡೆ ಮಾಡಲು ಹೋದ ಕೆಲಸ ಸುಸೂತ್ರವಾಗಿ ಆಗುವುದು ಖಚಿತ

Webdunia
ಶುಕ್ರವಾರ, 29 ಜೂನ್ 2018 (09:32 IST)
ಬೆಂಗಳೂರು : ಮುಖ್ಯ ಕೆಲಸಕ್ಕೆ ಹೋಗುವಾಗ ಮನಸ್ಸಿನಲ್ಲೊಂದು ಅಳುಕಿರುತ್ತದೆ. ಕೆಲಸ ಸುಸೂತ್ರವಾಗಿ ಆಗುತ್ತಾ ಇಲ್ವಾ ಎಂಬ ಭಯ ಮನೆ ಮಾಡಿರುತ್ತದೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮುಖ್ಯ ಕೆಲಸಕ್ಕೆ ಹೋಗುವಾಗ ಇವುಗಳಲ್ಲಿ ಯಾವುದಾರೂ ಒಂದು ನಿಮ್ಮ ಕಣ್ಣಿಗೆ ಕಾಣಿಸಿದರೆ ನಿಮ್ಮ ಕೆಲಸ ಸುಸೂತ್ರವಾಗಿ ಆಗುದಂತು ಖಚಿತವಂತೆ.


*ಸಂಜೆ ವೇಳೆ ಪ್ರಯಾಣ ಬೆಳೆಸುವಾಗ ಮಂಗ ಕಂಡರೆ ಅದು ಶುಭ ಸಂಕೇತ.

*ಕೆಲಸಕ್ಕೆ ಹೋಗುವ ವೇಳೆ ಮುಂಗುಸಿ ಕಂಡರೆ ಬಹಳ ಒಳ್ಳೆಯ ಶಕುನ.

*ದನ ಕರುವಿಗೆ ಹಾಲುಣಿಸುತ್ತಿರುವುದು ಕಂಡರೆ ಅದನ್ನು ಶುಭ ಶಕುನ ಎನ್ನುತ್ತಾರೆ.

*ಮನೆಯಿಂದ ಹೊರ ಬೀಳುವ ವೇಳೆ ಸನ್ಯಾಸಿ ಕಣ್ಣಿಗೆ ಬಿದ್ದರೆ ಶುಭ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments