Webdunia - Bharat's app for daily news and videos

Install App

ದೇವರ ಕೋಣೆಯಲ್ಲಿ ದೇವರ ಫೊಟೋಗಳ ಜೊತೆಗೆ ಈ ವಸ್ತುಗಳನ್ನು ಇಟ್ಟರೆ ಐಶ್ವರ್ಯ ಪ್ರಾಪ್ತಿಯಾಗುತ್ತದೆಯಂತೆ

Webdunia
ಸೋಮವಾರ, 29 ಜುಲೈ 2019 (08:43 IST)
ಬೆಂಗಳೂರು : ಮನೆ ಎಂದ ಮೇಲೆ ಅಲ್ಲಿ ದೇವರ ಕೋಣೆ ಇದ್ದೆ ಇರುತ್ತದೆ. ಆದರೆ ಈ ದೇವರ ಕೋಣೆಯಲ್ಲಿ ದೇವರ ಪೋಟೊಗಳು ಮಾತ್ರ ಇದ್ದರೆ ಸಾಕಾಗಲ್ಲ ಅದರ ಜೊತೆಗೆ ಈ ವಸ್ತುಗಳು ಇರಲೇ ಬೇಕು.




ಹೌದು. ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ ಇರುತ್ತದೆ. ಅಲ್ಲಿ ಪ್ರತಿನಿತ್ಯ ದೇವರ ಪೂಜೆ ಮಾಡುತ್ತೇವೆ. ದೇವರ ಕೋಣೆಯನ್ನು ಎಲ್ಲರೂ ವಾಸ್ತು ಪ್ರಕಾರ ಅಂದರೆ ಈಶಾನ್ಯ ದಿಕ್ಕಿನಲ್ಲೇ ನಿರ್ಮಿಸಿರುತ್ತಾರೆ. ಕಾರಣ ವಾಸ್ತು ಪ್ರಕಾರ ದೇವರ ಕೋಣೆ ಇದ್ದರೆ ಸುಖ,ಸಂಪತ್ತು ನಮಗೆ ದಕ್ಕುತ್ತದೆ ಎಂಬ ನಂಬಿಕೆ. 


ಅಷ್ಟು ಮಾತ್ರವಲ್ಲ ದೇವರ ಕೋಣೆಯಲ್ಲಿ  ದೇವರ ಫೊಟೋಗಳ ಜೊತೆಗೆ ನವಿಲುಗರಿ, ಮೊಸರು ಕಡೆಯುವ ಕೋಲು, ಕವಡೆಗಳು, ಮರದ ಕೊಳಲು ಇಟ್ಟರೆ ಲಕ್ಷ್ನೀ ದೇವಿ ಕೃಪ ಕಟಾಕ್ಷ ಆ ಮನೆಯಲ್ಲಿ ಸದಾ ಇರುತ್ತದೆಯಂತೆ. ಇದರಿಂದ ಆ ಮನೆಯ ಯಜಮಾನ ಸಿರಿ ಸಂಪತ್ತಿನ ಒಡೆಯನಾಗುತ್ತಾನಂತೆ.

   

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿ

ಅಖಿಲಾಂಡೇಶ್ವರಿ ಸ್ತೋತ್ರಂ ಓದುವುದರ ಫಲವೇನು

ಕೃಷ್ಣ ಜನ್ಮಾಷ್ಠಮಿ ದಿನ ಈ ಮಂತ್ರವನ್ನು ತಪ್ಪದೇ ಪಠಿಸಿ

ಗುರುವಾರದಂದು ಗುರು ರಾಘವೇಂದ್ರ ಅಷ್ಟಕಂ ತಪ್ಪದೇ ಓದಿ

ಸಾಲದ ಸುಳಿಯಲ್ಲಿದ್ದರೆ ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments