ಮನೆಯ ಮೇಲೆ ಕೆಟ್ಟ ದೃಷ್ಟಿ ಬೀಳಬಾರದಂತಿದ್ದರೆ ಮುಖ್ಯ ದ್ವಾರದ ಬಳಿ ಹೀಗೆ ಮಾಡಿ

Webdunia
ಶುಕ್ರವಾರ, 31 ಮೇ 2019 (06:49 IST)
ಬೆಂಗಳೂರು : ಮನೆಯ ಮೇಲೆ ಕೆಟ್ಟ ದೃಷ್ಟಿ ಬಿದ್ದರೆ ಮನೆಯಲ್ಲಿರುವವರಿಗೆ ಹಲವು ಸಮಸ್ಯೆಗಳು ಕಾಡುತ್ತದೆ. ಆದ್ದರಿಂದ ಮನೆಗೆ ಕೆಟ್ಟ ದೃಷ್ಟಿ ತಗಲದಂತೆ ಕಾಪಾಡಬೇಕು. ಅದಕ್ಕಾಗಿ ನಾವು ಮುಖ್ಯದ್ವಾರದ ಬಳಿ ಈ ಕೆಲಸಗಳನ್ನು ಮಾಡಬೇಕು.




ಮನೆಯ ಮುಖ್ಯ ದ್ವಾರವಿರಲಿ ಅಥವಾ ಗೇಟ್ ಅದಕ್ಕೆ ಹಳದಿ ಅಥವಾ ಕುಂಕುಮ ಬಣ್ಣವನ್ನು ಬಳಿಯಬೇಕು. ಮನೆಯ ಮುಖ್ಯ ಗೇಟ್ ಮೇಲೆ ಸ್ವಸ್ತಿಕ್, ಓಂ, ಶುಭಲಾಭ್ ಯಾವುದನ್ನಾದ್ರೂ ಬರೆಯಿರಿ. ಇದಕ್ಕಾಗಿ ಕೆಂಪು ಬಣ್ಣವನ್ನು ಬಳಸಬಹುದು. ಇದರಿಂದ ದುಷ್ಟರ ಕಣ್ಣು ಮನೆ ಮೇಲೆ ಬೀಳುವುದಿಲ್ಲವೆಂದು ನಂಬಲಾಗಿದೆ.


ಮನೆಯ ಮುಖ್ಯ ದ್ವಾರದ ಬಳಿ ತುಳಸಿ ಗಿಡವನ್ನು ಅವಶ್ಯವಾಗಿಡಿ. ಇದ್ರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದಿಲ್ಲ. ಮನೆಯ ಮುಖ್ಯ ದ್ವಾರಕ್ಕೆ ಅಶೋಕ ಅಥವಾ ಮಾವಿನ ಎಲೆಯ ತೋರಣವನ್ನು ಹಾಕಬೇಕು. ಇದು ವಾಸ್ತುದೋಷ ನಿವಾರಿಸುವ ಜೊತೆಗೆ ಆರೋಗ್ಯ ಸಂಬಂಧಿ ಸಮಸ್ಯೆಯನ್ನು ದೂರ ಮಾಡುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments