Select Your Language

Notifications

webdunia
webdunia
webdunia
webdunia

ಪ್ರತಿದಿನ ದೇವಸ್ಥಾನಕ್ಕೆ ಹೋಗಲು ಆಗದವರು ಈ ಒಂದು ದಿನ ಹೋದರೆ ಒಂದು ತಿಂಗಳಿನ ಪೂರ್ತಿ ಫಲ ದೊರಕುವುದು

ಪ್ರತಿದಿನ ದೇವಸ್ಥಾನಕ್ಕೆ ಹೋಗಲು ಆಗದವರು ಈ ಒಂದು ದಿನ ಹೋದರೆ ಒಂದು ತಿಂಗಳಿನ ಪೂರ್ತಿ ಫಲ ದೊರಕುವುದು
ಬೆಂಗಳೂರು , ಸೋಮವಾರ, 4 ಫೆಬ್ರವರಿ 2019 (06:47 IST)
ಬೆಂಗಳೂರು : ಪ್ರತಿಯೊಬ್ಬರು ಆಗಾಗ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಕೆಲವರು ಪುಣ್ಯ ಪ್ರಾಪ್ತಿಗಾಗಿ ಪ್ರತಿ ದಿನವು ತಪ್ಪದೇ ದೇವಸ್ಥಾನಕ್ಕೆ ಹೋಗುತ್ತಿರುತ್ತಾರೆ.


ಆದರೆ ಕೆಲವರು ಕೆಲವೊಮ್ಮೆ ದೇವಸ್ಥಾನಕ್ಕೆ ಹೋಗಲು ಆಗದಿದ್ದಾಗ ಚಡಪಡಿಸುತ್ತಾರೆ. ಅಂತವರು ಈ ಒಂದು ವಿಶೇಷವಾದ ದಿನ  ದೇವಸ್ಥಾನಕ್ಕೆ ಹೋದರೆ ಸಾಕು. ಅವರಿಗೆ ಒಂದು ತಿಂಗಳಿನ ಪೂರ್ತಿ ಫಲ ಸಿಗುತ್ತದೆ.


ಹೌದು. ಪ್ರತಿದಿನ ಯಾವ ವ್ಯಕ್ತಿಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲವೋ ಆ ವ್ಯಕ್ತಿ ತಿಂಗಳಿನಲ್ಲಿ ಬರುವ ಎರಡು ಏಕಾದಶಿಯಂದು ದೇವಸ್ಥಾನಕ್ಕೆ ಹೋದರೆ ಒಂದು ತಿಂಗಳಿನ ಪೂರ್ತಿ ಫಲ ಸಿಗುತ್ತದೆ. ಈ ಏಕಾದಶಿಯ ದಿನದಂದು ಶ್ರೀಹರಿ ವಿಷ್ಣು ದೇವಸ್ಥಾನಕ್ಕೆ ಹೋಗಿ ನಿಮ್ಮ ಬೇಡಿಕೆಯನ್ನು ದೇವರ ಮುಂದಿಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?