ಸ್ನಾನ ಮಾಡದೇ ಈ ವೇಳೆ ದೇವರ ನಾಮ ಪಠಿಸಿದರೆ ಫಲ ಸಿಗುತ್ತದೆಯಂತೆ

Webdunia
ಸೋಮವಾರ, 2 ಜುಲೈ 2018 (11:45 IST)
ಬೆಂಗಳೂರು : ಯಾವುದೇ ದೇವರ  ಪೂಜೆ-ಪುನಸ್ಕಾರಗಳನ್ನು ಸ್ನಾನ ಮಾಡಿಯೇ ಮಾಡಬೇಕು. ಆದ್ರೆ ಈ ಒಂದು  ಶುಭ ಕೆಲಸವನ್ನು  ಸ್ನಾನ ಮಾಡದೆ ಮಾಡಬೇಕು.


ಅದು ಯಾವುದೆಂದರೆ ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಹಸ್ತವನ್ನು ನೋಡ್ತಾ ಕರಾಗ್ರೆ ವಸತೇ ಲಕ್ಷ್ಮಿ: ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತೆ ಗೌರಿ: ಪ್ರಭಾತೆ ಕರ ದರ್ಶನಂ ಎಂಬ ಮಂತ್ರವನ್ನು ಪಠಿಸಬೇಕು. ಇದು ಸ್ನಾನ ಮಾಡದೆ ಮಾಡುವ ಕೆಲಸ. ಇದರಿಂದ ಜಾತಕದಲ್ಲಿ ಯಾವುದೇ ಗ್ರಹ ದೋಷವಿದ್ದರೂ ದೇವರ ಕೃಪೆ ನಮಗೆ ಸಿಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments