ಸಾಯಿಬಾಬಾಗೆ ಈ ನೈವೇದ್ಯ ಅರ್ಪಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ.

Webdunia
ಭಾನುವಾರ, 26 ಮೇ 2019 (07:01 IST)
ಬೆಂಗಳೂರು : ಶಿರಡಿ ಸಾಯಿಬಾಬಾ ಒಬ್ಬ ಅವತಾರ ಪುರುಷ, ದೇವತಾ ಮನುಷ್ಯ. ಸಾಯಿಬಾಬಾನನ್ನು ಬೇಡಿಕೊಂಡರೆ ಎಂತಹ ಬೇಡಿಕೆಗಳು ಸಹ ಈಡೇರುತ್ತವೆ. ಆದ್ದರಿಂದ ಗುರುವಾರ ದಿನ ಕೆಲವು ನಿಯಮಗಳನ್ನು ಅನುಸರಿಸಿ ಪೂಜೆ ಮಾಡಿದರೆ ಭಕ್ತರ ಇಷ್ಟಾರ್ಥಗಳನ್ನೆಲ್ಲ ನೆರವೇರಿಸುತ್ತಾರೆ ಎಂಬುದು ನಂಬಿಕೆ.




ಗುರುವಾರದಂದು ಸಾಯಿಬಾಬಾಗೆ ಸುಗಂಧಭರಿತ ಯಾವುದೇ ಹೂವುಗಳನ್ನು ಕಾಯಾ ಮನಸಾ, ವಾಚಾ, ಕರ್ಮೇಣ ಸಮರ್ಪಿಸದರೆ ಆತ ಸಂತೃಪ್ತಿಗೊಳ್ಳುತ್ತಾನೆ. ಯಾವುದೇ ಬಗೆಯ ಹಣ್ಣುಗಳನ್ನು ಸಮರ್ಪಿಸಿದರು  ಆತ ನಮ್ಮ ಮನೋಕಾಮನೆಗಳನ್ನು ಈಡೇರುಸುತ್ತಾನೆ.


ಸಾಯಿಬಾಬಾ ಗೆ ಅತಿ ಪ್ರಿಯವಾದ ನ್ಯೆವೇದ್ಯವೆಂದರೆ ಅದು ಹಲ್ವ ಮತ್ತು ಪಾಲಕ್ ಸೊಪ್ಪಿನಿಂದ ತಯಾರಿಸಿದ ಯಾವುದೇ ಪದಾರ್ಥ ಆತನಿಗೆ ಇಷ್ಟವಾದ ಖಾದ್ಯ, ಇವುಗಳನ್ನು ಸಮರ್ಪಿಸಿದರೆ ಮನಸ್ಸಿನ ಇಚ್ಚೆಯನ್ನು ನೆರವೇರಿಸುತ್ತಾನೆ ಎಂದು ನಂಬಿಕೆ. ಎಲ್ಲ ಬಗೆಯ ಸಿಹಿ ತಿಂಡಿಗಳು ಅವರವರ ಇಷ್ಟಾರ್ಥಗಳನ್ನು ಈಡೇರಿಸುವಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತವೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಉತ್ತಮ ಆರೋಗ್ಯಕ್ಕಾಗಿ ಹೇಳಬೇಕಾದ ಆಂಜನೇಯ ಮಂತ್ರ

ಶುಕ್ರವಾರ ನಾರಾಯಣೀ ಸ್ತುತಿಯನ್ನು ತಪ್ಪದೇ ಓದಿ

ಗುರುವಾರ ತಪ್ಪದೇ ಶ್ರೀ ಹರಿ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments