Webdunia - Bharat's app for daily news and videos

Install App

ಹೀಗೆ ಮಾಡಿದರೆ ಹತ್ತುಸಾವಿರ ಜನರಿಗೆ ಅನ್ನದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ

Webdunia
ಶನಿವಾರ, 5 ಜನವರಿ 2019 (08:13 IST)
ಬೆಂಗಳೂರು : ಪ್ರತಿ ವ್ಯಕ್ತಿಯೂ ಅವರಿಗೆ ಸಾಧ್ಯವಾದಷ್ಟು ದಾನ, ಧರ್ಮವನ್ನು ಮಾಡಿದರೆ ಪುಣ್ಯ ಲಭಿಸುತ್ತದೆ ಎಂದು ನಮ್ಮ ಸಂಪ್ರದಾಯ ಹೇಳುತ್ತದೆ.


ದಾನದಲ್ಲಿ ತುಂಬಾ ಶ್ರೇಷ್ಟವಾದದ್ದು ಅನ್ನದಾನ. ಕಷ್ಟದಿಂದ ಬಳಲುತ್ತಿರುವವರು, ಬಡವರಿಗೆ ಅಥವಾ ಜಂತುಗಳಿಗೆ ಅನ್ನದಾನ ಮಾಡಿದರೆ ಎಲ್ಲಾ ದೋಷಗಳು ದೂರವಾಗಿ ಪುಣ್ಯಗಳು ಲಭಿಸುತ್ತದೆ. ಆದರೆ ಎಲ್ಲರಿಗೂ ಅನ್ನದಾನ ಮಾಡಲು ಸಾಧ್ಯವಾಗುವುದಿಲ್ಲ. ಅಂತವರು ಅನ್ನದಾನ ಮಾಡಿದಷ್ಟೇ ಪುಣ್ಯ ಲಭಿಸಲು ಏನು ಮಾಡಬೇಕೆಂಬುದನ್ನು ಶಾಸ್ತ್ರಗಳು ಹೇಳಿವೆ.


ಸಕ್ಕರೆ ಅಥವಾ ಅಕ್ಕಿಹಿಟ್ಟಿನಿಂದ ಮಾಡಿದ ಬೆಲ್ಲವನ್ನು ಇರುವೆಗೆ ಇಟ್ಟರೆ ಹತ್ತುಸಾವಿರ ಜನರಿಗೆ ಅನ್ನದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ. ಇದನ್ನು ಮನೆಯಲ್ಲಿ ಅಥವಾ ಜನಸಂದಣಿ ಕಡಿಮೆ ಇರುವ ಜಾಗದಲ್ಲಿ ಇಟ್ಟರೆ ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

ಮುಂದಿನ ಸುದ್ದಿ
Show comments