ಈ 5 ಕನಸುಗಳು ಬಿದ್ದರೆ ಅಪ್ಪಿತಪ್ಪಿಯೂ ಯಾರಿಗೆ ಹೇಳಬೇಡಿ

Webdunia
ಬುಧವಾರ, 23 ಸೆಪ್ಟಂಬರ್ 2020 (08:00 IST)
ಬೆಂಗಳೂರು : ಕನಸುಗಳು ಭವಿಷ್ಯದಲ್ಲಿ ಆಗುವುದನ್ನು ತಿಳಿಸುತ್ತದೆ ಎಂದು ಹೇಳುತ್ತಾರೆ. ಆದರೆ ಈ 5 ಕನಸುಗಳು ಬಿದ್ದರೆ ಅಪ್ಪಿತಪ್ಪಿಯೂ ಯಾರಿಗೆ ಹೇಳಬೇಡಿ. ಯಾಕೆಂದರೆ ಇದರ ಫಲ ನಿಮಗೆ ದೊರೆಯುವುದಿಲ್ಲ.

*ಕನಸಿನಲ್ಲಿ ದೇವರು ಬಂದರೆ ಮನೆಯವರಿಗೆಲ್ಲರಿಗೂ ಹೇಳಬೇಡಿ. ಇದರಿಂದ ಅದರಿಂದಾಗುವ ಒಳ್ಳೆಯ ಫಲ ಸಿಗುವುದಿಲ್ಲ.

* ತೀರ್ಥಸ್ಥಳಗಳು ಕನಸಿನಲ್ಲಿ ಬಂದರೆ ಅದನ್ನು ಬೇರೆಯವರಿಗೆ ಹೇಳಬೇಡಿ. ಇದರಿಂದ ಒಳ್ಳೆಯದಾಗುವುದಿಲ್ಲ.

*ಹರಿಯುವ ನದಿಯ ಕನಸು ಬಿದ್ದರೆ ಇದು ತುಂಬಾ ಒಳ್ಳೆಯದು. ಆದರೆ ಇದನ್ನು ಬೇರೆಯವರಿಗೆ ಹೇಳಿದರೆ ಅದರ ಲಾಭದಿಂದ ವಂಚಿತರಾಗುತ್ತೀರಿ.

* ಕನಸಿನಲ್ಲಿ ತಂದೆತಾಯಿಗಳು ನೀರು ಕುಡಿಸಿದ ಕನಸು ಬಿದ್ದರೆ ಯಾರಿಗೂ ಹೇಳಬೇಡಿ.

*ಜಲಪಾತದ ನೀರು ಹರಿಯುವುದು ಕನಸಿನಲ್ಲಿ ಕಂಡುಬಂದರೆ ಅದನ್ನು ಬೇರೆಯವರಿಗೆ ಹೇಳಬೇಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಓದಬೇಕಾದ ಗಣೇಶ ಸ್ತೋತ್ರ

ಮುಂದಿನ ಸುದ್ದಿ
Show comments