ಹಣ ಪರ್ಸ್ ನಲ್ಲಿ ಸದಾ ಇರಬೇಕೆಂದರೆ ಶುಕ್ರವಾರದಂದು ಪರ್ಸ್ ಗೆ ಹೀಗೆ ಮಾಡಿ

Webdunia
ಶುಕ್ರವಾರ, 29 ಮೇ 2020 (07:49 IST)
ಬೆಂಗಳೂರು : ನಾವು ಎಷ್ಟೇ ದುಡಿದರೂ ಹಣ ನಮ್ಮ ಕೈಯಲ್ಲಿ ಉಳಿಯೋದಿಲ್ಲ. ಅದಕ್ಕೆ ಪರಿಹಾರಶಾಸ್ತ್ರದಲ್ಲಿ ಕೆಲವು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ಅದು ಏನೆಂಬುದು ಇಲ್ಲಿದೆ ನೋಡಿ.


ನೀವು ನಿಮ್ಮ ಪರ್ಸ್ ನ್ನು ಗುರುವಾರದಂದು ಕೊಂಡುಕೊಳ್ಳಬೇಕು. ಮತ್ತು ನಿಮ್ಮ ಪರ್ಸ್ ಸ್ವಚ್ಛವಾಗಿರಬೇಕು. ಹಾಗೇ ಶುಕ್ರವಾರದಂದು ನಿಮ್ಮ ಪರ್ಸ್ ನ್ನು ದೇವರ ಕೋಣೆಯಲ್ಲಿಟ್ಟು  ಅದರಲ್ಲಿ ಸ್ವಸ್ತಿಕ್ ನ್ನು ಬರೆದ ಕಾಗದವನ್ನು ಹಾಗೂ ನಾಣ್ಯವನ್ನು  ಇಟ್ಟು ಅದಕ್ಕೆ ಪೂಜೆಯ ಬಳಿಕ ಅರಶಿನ ಕುಂಕುಮ ಹಚ್ಚಿ  ಮಹಾಲಕ್ಷ್ಮೀಯ ಮಂತ್ರ ಪಠಿಸಿ ಪೂಜೆ ಮಾಡಬೇಕು. ಬಳಿಕ ಪರ್ಸ್ ನ್ನು ನಿಮ್ಮ ಜೇಬಿನಲ್ಲಿಡಬೇಕು. ಹೀಗೆ ಮಾಡಿದರೆ ಹಣ ಉಳಿತಾಯವಾಗುತ್ತದೆ.   

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ಮುಂದಿನ ಸುದ್ದಿ
Show comments