ಮನೆಯ ಮೆಟ್ಟಿಲು ಈ ದಿಕ್ಕಿನಲ್ಲಿದರೆ ಆರ್ಥಿಕ ಸಮಸ್ಯೆ ಕಾಡುವುದು ಖಂಡಿತ

Webdunia
ಗುರುವಾರ, 6 ಜೂನ್ 2019 (07:20 IST)
ಬೆಂಗಳೂರು : ಮನೆಯ ಅಂದವನ್ನು ಹೆಚ್ಚಿಸಲು ಮನೆಯ ಮೇಲೆ ಮನೆಯನ್ನು ಮಾಡುತ್ತಾರೆ. ಆದರೆ ಅದನ್ನೂ ಹತ್ತಲು ಮೆಟ್ಟಲು ಮಾಡುವಾಗ ಮಾತ್ರ ಈ ರೀತಿ ತಪ್ಪುಗಳು ಆಗದಂತೆ ನೋಡಿಕೊಳ್ಳಿ. ವಾಸ್ತುಶಾಸ್ತ್ರದ ಪ್ರಕಾರ ಮೆಟ್ಟಿಲನ್ನು ನಿರ್ಮಿಸಿ ಇಲ್ಲವಾದರೆ ಆ ಮನೆಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.




ವಾಸ್ತುಶಾಸ್ತ್ರದ ನಿಯಮದ ಪ್ರಕಾರ ಉತ್ತರದಿಂದ ದಕ್ಷಿಣಕ್ಕೆ ಅಥವಾ ಪೂರ್ವದಿಂದ ಪಶ್ಚಿಮಕ್ಕೆ ಮೆಟ್ಟಿಲುಗಳನ್ನು ನಿರ್ಮಾಣ ಮಾಡಬೇಕು. ಪೂರ್ವ ಭಾಗದ ಗೋಡೆಯಿಂದ ಕನಿಷ್ಠ ಮೂರು ಇಂಚು ಬಿಟ್ಟು ಮೆಟ್ಟಿಲನ್ನು ಕಟ್ಟಬೇಕು.


ಈಶಾನ್ಯ ಅಥವಾ ಉತ್ತರ ಮೂಲೆಯಲ್ಲಿ ಎಂದೂ ಮೆಟ್ಟಿಲನ್ನು ನಿರ್ಮಾಣ ಮಾಡಬಾರದು. ಇದ್ರಿಂದ ಆರ್ಥಿಕ ನಷ್ಟವಾಗುತ್ತದೆ. ಹಾಗೇ ಮೆಟ್ಟಿಲಿನ ಸಂಖ್ಯೆ ಬೆಸ ಸಂಖ್ಯೆಯಾಗಿರಬೇಕು, ಸಮ ಸಂಖ್ಯೆಯಲ್ಲಿರಬಾರದು. ಹಾಗೇ ಬಾಗಿಲಿಗೆ ಹೊಂದಿಕೊಂಡು ಮೆಟ್ಟಿಲುಗಳನ್ನು ನಿರ್ಮಾಣ ಮಾಡಬಾರದು. ಇದರಿಂದ ಆರೋಗ್ಯ ಸಮಸ್ಯೆ, ಉಂಟಾಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ನಾರಾಯಣೀ ಸ್ತುತಿಯನ್ನು ತಪ್ಪದೇ ಓದಿ

ಗುರುವಾರ ತಪ್ಪದೇ ಶ್ರೀ ಹರಿ ಸ್ತೋತ್ರ ಓದಿ

ಭಯವಾದಾಗ ಹೇಳಬೇಕಾದ ಮಂತ್ರ ಯಾವುದು

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಮುಂದಿನ ಸುದ್ದಿ
Show comments