ಮನೆಯ ಈ ದಿಕ್ಕಿನಲ್ಲಿ ಅಕ್ಕಿ ಇಟ್ಟರೆ ದವಸಧಾನ್ಯಗಳಿಗೆ ಬರ ಬರುವುದಿಲ್ಲ

Webdunia
ಸೋಮವಾರ, 13 ಜುಲೈ 2020 (07:49 IST)
Normal 0 false false false EN-US X-NONE X-NONE

ಬೆಂಗಳೂರು : ಅಕ್ಕಿ ದವಸಧಾನ್ಯಗಳು ಸಮೃದ್ಧಿಯ ಸಂಕೇತ ಎಂದು ಹೇಳುತ್ತಾರೆ. ತಮ್ಮ ಮನೆಯಲ್ಲಿ ಇವುಗಳು ಯಾವಾಗಲೂ ತುಂಬಿರಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಈ ಸರಳ ನಿಯಮ ಪಾಲಿಸಿ.

ಅಕ್ಕಿ ದವಸಧಾನ್ಯಗಳು ಲಕ್ಷ್ಮೀಯ ಸ್ವರೂಪ. ಅವುಗಳನ್ನು ಪೂಜನೀಯವಾಗಿ ಕಾಣಬೇಕು. ಹಾಗೇ ನಿಮ್ಮ ಮನೆಯಲ್ಲಿ ಎಲ್ಲೆಂದರಲ್ಲಿ  ಅಕ್ಕಿ ದವಸಧಾನ್ಯಗಳನ್ನು ಸಂಗ್ರಹಿಸಿ ಇಡುವ ಹಾಗಿಲ್ಲ. ಇದರಿಂದ ದರಿದ್ರ ಆವರಿಸಿ ಅನ್ನದ ಕೊರತೆ ಉಂಟಾಗುತ್ತದೆ.  ಆದಕಾರಣ ಮನೆಯ ಆಗ್ನೇಯ ಮೂಲೆಯಲ್ಲಿಟ್ಟರೆ ಉತ್ತಮ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಮುಂದಿನ ಸುದ್ದಿ
Show comments