ಜುಲೈ 20ರಂದು ದೀಪದ ಮುಂದೆ ಈ ಒಂದು ವಸ್ತುವನ್ನು ಇಟ್ಟರೆ ಸಕಲ ದೋಷಗಳು ಪರಿಹಾರ

Webdunia
ಭಾನುವಾರ, 19 ಜುಲೈ 2020 (08:53 IST)
Normal 0 false false false EN-US X-NONE X-NONE

ಬೆಂಗಳೂರು : ಜುಲೈ 20ರಂದು ಆಷಾಢ ಅಮಾವಾಸ್ಯೆ ಇದ್ದು,ಇದು  ಸೋಮವಾರ ಬರುತ್ತಿರುವುದರಿಂದ ಇದು ಅತ್ಯಂತ ಪ್ರಭಾವಶಾಲಿಯಾಗಿದೆ ಎನ್ನಲಾಗಿದೆ. ಅಂದು ದೀಪದ ಮುಂದೆ ಈ ಒಂದು ವಸ್ತುವನ್ನು ಇಟ್ಟರೆ ಸಾಕು ಸಕಲ ಕಷ್ಟಗಳು ಕಳೆದು ಶಿವನ ಅನುಗ್ರಹದಿಂದ ಅದೃಷ್ಟ ನಿಮ್ಮದಾಗುತ್ತದೆ.
 

ಜುಲೈ 20ರ ಆಷಾಢ ಅಮಾವಾಸ್ಯೆಯ ಸೋಮವಾರದಂದು ಸೂರ್ಯ ಉದಯಿಸುವ ಮುನ್ನ ಎದ್ದು ಸ್ನಾನಾಧಿಗಳನ್ನು ಮುಗಿಸಿ ದೇವರ ಪೂಜೆ ಮಾಡುವಾಗ ಮಣ್ಣಿನ ದೀಪವನ್ನು ಇಟ್ಟು ಅದರ ಮುಂದೆ ಹೂ ಮತ್ತು ಅಕ್ಷತೆಗಳನ್ನು ಇಟ್ಟು  ದೀಪಕ್ಕೆ ಗಂಧದ ಕಡ್ಡಿಗಳನ್ನು ಹಚ್ಚಿ ಪೂಜೆ ಮಾಡಬೇಕು. ಹೀಗೆ ಮಾಡಿದರೆ ಶಿವನ ಅನುಗ್ರಹ ದೊರೆತು ಕಷ್ಟಗಳು, ದೋಷಗಳು ದೂರವಾಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ಮುಂದಿನ ಸುದ್ದಿ
Show comments