ಕೇತು ದೋಷಕ್ಕೆ ಇದರಿಂದ ಈಳೆ ತೆಗೆದರೆ ನಿವಾರಣೆಯಾಗುತ್ತೆ

Webdunia
ಶುಕ್ರವಾರ, 21 ಡಿಸೆಂಬರ್ 2018 (09:51 IST)
ಬೆಂಗಳೂರು : ಕೆಲವರ ಜಾತಕದಲ್ಲಿ ಕೇತು ದೋಷವಿರುತ್ತದೆ. ಈ ಕೇತು ದೋಷವಿರುವವರ ಮನಸ್ಸು ಬೇರೆ ಕಡೆ ವಾಲುತ್ತದೆ,
ವಿಪರೀತ ನಿದ್ರಾ ಭಾವನೆ ಮನಸ್ಸು ಚಂಚಲ, ಎಲ್ಲರನ್ನು, ಎಲ್ಲವನ್ನು  ತ್ಯಜಿಸಿ ದೂರ ಹೋಗಬೇಕು ಎಂಬ ಭಾವನೆ ಇರುತ್ತದೆ. ಈ ಕೇತು ದೋಷ ಪರಿಹಾರಕ್ಕೆ ಈ ವಸ್ತುವಿನಿಂದ ಈಳೆ ತೆಗೆದು ಹಾಕಿದರೆ ನಿವಾರಣೆಯಾಗುತ್ತದೆ.


ತಪ್ಪದೆ ಸೂರ್ಯೋದಯದ ಕಾಲದಲ್ಲಿ ಸಣ್ಣ ಮೆಣಸನ್ನು ತೆಗೆದುಕೊಂಡು ಕೇತು ದೋಷವಿರುವವರಿಗೆ ಈಳೆ ತೆಗೆದು ಕೆಂಡಕ್ಕೆ ಹಾಕಿದರೆ ಈ ಕೇತು ದೋಷ ನಿವಾರಣೆಯಾಗಿ ಚಂಚಲ ಮನಸ್ಸು ದೂರವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರುವಾರ ಓದಲೇಬೇಕಾದ ಸಾಯಿಬಾಬನ ಮಂತ್ರ

ಸಂಕಟ ಗಣೇಶ ಸ್ತೋತ್ರವನ್ನು ತಪ್ಪದೇ ಓದಿ

ಈ ಹನುಮಾನ್ ಸ್ತೋತ್ರವನ್ನು ತಪ್ಪಿಲ್ಲದೇ ಓದಬೇಕು

ಶಿವನ ಕೃಪೆಗಾಗಿ ಶ್ರೀ ರುದ್ರ ಸ್ತುತಿಯನ್ನು ಇಂದು ತಪ್ಪದೇ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments