Select Your Language

Notifications

webdunia
webdunia
webdunia
webdunia

Horoscope 2025: ಸಿಂಹ ರಾಶಿಯವರಿಗೆ 2025 ರಲ್ಲಿ ಹಿಂದಿನ ಅನಾರೋಗ್ಯ ಸುಧಾರಣೆಯಾಗುವುದು

Astrology

Krishnaveni K

ಬೆಂಗಳೂರು , ಗುರುವಾರ, 21 ನವೆಂಬರ್ 2024 (09:11 IST)
ಬೆಂಗಳೂರು: ಸಿಂಹ ರಾಶಿಯವರಿಗೆ 2025 ರ ಈ ವರ್ಷದಲ್ಲಿ ಹಿಂದೆ ಇದ್ದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿ ಶುಭ ಫಲಗಳನ್ನು ಪಡೆಯುವ ಯೋಗವಿದೆ.

ಸಿಂಹ ರಾಶಿಯವರಿಗೆ ಸಾಮಾನ್ಯವಾಗಿ ರಕ್ತ ಪರಿಚಲನೆಗೆ ಸಂಬಂಧಪಟ್ಟ, ಹೃದಯಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. 2025 ರಲ್ಲಿ ಆರಂಭದಲ್ಲಿ ಆರೋಗ್ಯ ಸಮಸ್ಯೆಯಾದರೂ ಬಳಿಕ ಈ ಹಿಂದಿನ ವರ್ಷ ನಿಮ್ಮನ್ನು ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳೂ ನಿವಾರಣೆಯಾಗಿ ಮಾನಸಿಕವಾಗಿ ನೆಮ್ಮದಿ ಪಡೆಯಲಿದ್ದೀರಿ.

ಹಾಗಿದ್ದರೂ ವರ್ಷದ ಆರಂಭದ ತಿಂಗಳಿನಲ್ಲಿ ಶನಿಯ ದೆಸೆಯಿದ ಕೆಲವೊಂದು ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಇದಕ್ಕಾಗಿ ಆಂಜನೇಯನ ಸೇವೆ ಮಾಡುತ್ತಾ ಬನ್ನಿ. ಈ ಸಮಯದಲ್ಲಿ ಆರೋಗ್ಯಕ್ಕಾಗಿ ಖರ್ಚು ವೆಚ್ಚಗಳೂ ಹೆಚ್ಚಾದೀತು.

ಜೂನ್ ಬಳಿಕ ಆರೋಗ್ಯ ಸಮಸ್ಯೆ ಹೆಚ್ಚಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಾದ ಅಪಾಯವೂ ಇರಬಹುದು. ಆದರೆ ವರ್ಷಾಂತ್ಯದಲ್ಲಿ ನಿಮ್ಮ ಆರೋಗ್ಯ ಸುಧಾರಣೆಯಾಗಿ ನೆಮ್ಮದಿ ಕಂಡುಕೊಳ್ಳಲಿದ್ದೀರಿ. ಮುಖ್ಯವಾಗಿ ಈ ವರ್ಷ ನಿಮ್ಮ ಜೀವನ ಕ್ರಮ ಸುಧಾರಣೆಗೆ ಒತ್ತು ನೀಡಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡುತ್ತಿರಿ.
 

Share this Story:

Follow Webdunia kannada

ಮುಂದಿನ ಸುದ್ದಿ

Horoscope 2025: ಕರ್ಕಟಕ ರಾಶಿಯವರಿಗೆ 2025 ಆರೋಗ್ಯದಲ್ಲಿ ಈ ಸಮಸ್ಯೆಗಳು ಬರಬಹುದು