Select Your Language

Notifications

webdunia
webdunia
webdunia
webdunia

ಶನಿ ಕಾಟದಿಂದ ದೂರವಾಗಲು ಇಲ್ಲಿದೆ ಸರಳ ಉಪಾಯ

Shani Kata
bangalore , ಸೋಮವಾರ, 18 ಡಿಸೆಂಬರ್ 2023 (11:19 IST)
ಕೆಲಸಗಳು ಸರಿಯಾದ ಸಮಯಕ್ಕೆ ಆಗುತ್ತಿಲ್ಲವೇ? ಯಾವುದಾದರೂ ವಿಘ್ನಗಳು ಅಡ್ಡಿಯಾಗುತ್ತಿವೆಯೇ? ಇದರಿಂದ ನಿಮಗೆ ನಿರಾಶೆಯಾಗುತ್ತಿದೆಯೇ? ಇದೆಲ್ಲವು ಶನಿಮಹಾತ್ಮನ ಕಾಟ ಎಂದನ್ನಿಸುತ್ತಿದೆಯೇ ಹಾಗಾದ್ರೆ ಶನಿಕಾಟದಿಂದ ಶಾಶ್ವತವಾಗಿ ಮುಕ್ತಿ ಹೊಂದಲು ಇಲ್ಲಿದೆ ಸರಳ ಉಪಾಯ. ಒಂದು ಚಿಕ್ಕ ಮಂತ್ರವನ್ನು ಪಠಿಸಿ ಶನಿ ತೊಂದರೆಯಿಂದ ದೂರವಾಗಿ.
 
ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃ . 
 
ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೇಶ್ವರಾಯ ನಮಃ 
ಮಂತ್ರ- ಓಂ ಎಂ ಹ್ರೀಂ ಶ್ರೀ ಶನೇಶ್ವರಾಯ ನಮಃ 
 
ಶನಿವಾರದಂದು ಈ 10 ಹೆಸರುಗಳಿಂದ ಶನಿದೇವರ ಪೂಜೆಯನ್ನು ಮಾಡಿ 
 
ಕೊಣಸ್ಥ ಪಿಂಗಲೊ ಬಭ್ರು: ಕೃಷ್ಣೋ ರೌದ್ರೋಂತ್ನಕೊ ಯಮಃ 
ಸೊರಿಃ ಶನೇಶ್ವರೋ ಮಂದಃ ಪಿಪ್ಪಲಾದೆನ ಸಂಸ್ತುತ್‌‌ 
 
ಯಾವುದೇ ವಿದ್ವಾನ ಬ್ರಾಹ್ಮಣರ ಸಹಾಯದಿಂದ ಅಥವಾ ನೀವೆ ಸ್ವತಃ ಈ ಕೆಳಗಿನ ವೈದಿಕ ಮಂತ್ರದಿಂದ ಜಪವನ್ನು 23000 ಮಾಡಿ ಅಥವಾ ಮಾಡಿಸಿ. ಇದರಿಂದ ಶನಿ ನಿಮ್ಮ ಹೆಗಲಿನಿಂದ ಕೆಳಗಿಳಿಯುತ್ತಾನೆ. 
 
ಶನಿಯ ತಂತ್ರೊಕ್ತ ಮಂತ್ರ: ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೈಶ್ವರಾಯ ನಮಃ .

Share this Story:

Follow Webdunia kannada

ಮುಂದಿನ ಸುದ್ದಿ

ನಿಮಗೆ ಕೋಪ ಬೇಗ ಬರುತ್ತಾ? ಹಾಗಾದ್ರೆ ನಿಮ್ಮ ಜಾತಕದಲ್ಲಿ ಏನಿದೆ ನೋಡಿ