ಜೀವನದಲ್ಲಿ ಕಡು ಕಷ್ಟಗಳು ಬಂದಾಗ ದತ್ತಾತ್ರೇಯರ ಈ ಮಂತ್ರ ಹೇಳಿ

Krishnaveni K
ಬುಧವಾರ, 3 ಸೆಪ್ಟಂಬರ್ 2025 (08:24 IST)
ಜೀವನವೆಂದರೆ ಕಷ್ಟ-ನಷ್ಟಗಳು ಸಾಮಾನ್ಯ. ಆದರೆ ಕಡು ಕಷ್ಟಗಳು ಬಂದಾಗ ಮುಂದೇನು ದಾರಿ ಎಂದು ತಿಳಿಯದೇ ಹೋದಾಗ ಗುರು ದತ್ತಾತ್ರೇಯರ ಕಡು ಕಷ್ಟೋದ್ಧಾರಣ ಮಂತ್ರವನ್ನು ಪಠಿಸಿ. ಕನ್ನಡದಲ್ಲಿ ಇಲ್ಲಿದೆ.
 
ಶ್ರೀಪಾದ ಶ್ರೀವಲ್ಲಭ ತ್ವಂ ಸದೈವ
ಶ್ರೀದತ್ತಾಸ್ಮಾನ್ಪಾಹಿ ದೇವಾಧಿದೇವ |
ಭಾವಗ್ರಾಹ್ಯ ಕ್ಲೇಶಹಾರಿನ್ಸುಕೀರ್ತೇ
ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ || ೧ ||
ತ್ವಂ ನೋ ಮಾತಾ ತ್ವಂ ಪಿತಾಽಪ್ತೋಽಧಿಪಸ್ತ್ವಂ
ತ್ರಾತಾ ಯೋಗಕ್ಷೇಮಕೃತ್ಸದ್ಗುರುಸ್ತ್ವಮ್ |
ತ್ವಂ ಸರ್ವಸ್ವಂ ನೋ ಪ್ರಭೋ ವಿಶ್ವಮೂರ್ತೇ
ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ || ೨ ||
ಪಾಪಂ ತಾಪಂ ವ್ಯಾಧಿಮಾಧಿಂ ಚ ದೈನ್ಯಂ
ಭೀತಿಂ ಕ್ಲೇಶಂ ತ್ವಂ ಹರಾಶು ತ್ವದನ್ಯಮ್ |
ತ್ರಾತಾರಂ ನೋ ವೀಕ್ಷ್ಯ ಈಶಾಸ್ತಜೂರ್ತೇ
ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ || ೩ ||
ನಾನ್ಯಸ್ತ್ರಾತಾ ನಾಽಪಿ ದಾತಾ ನ ಭರ್ತಾ
ತ್ವತ್ತೋ ದೇವ ತ್ವಂ ಶರಣ್ಯೋಽಕಹರ್ತಾ |
ಕುರ್ವಾತ್ರೇಯಾನುಗ್ರಹಂ ಪೂರ್ಣರಾತೇ
ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ || ೪ ||
ಧರ್ಮೇ ಪ್ರೀತಿಂ ಸನ್ಮತಿಂ ದೇವಭಕ್ತಿಂ
ಸತ್ಸಂಗಾಪ್ತಿಂ ದೇಹಿ ಭುಕ್ತಿಂ ಚ ಮುಕ್ತಿಮ್ |
ಭಾವಾಸಕ್ತಿಂ ಚಾಖಿಲಾನಂದಮೂರ್ತೇ |
ಘೋರಾತ್ಕಷ್ಟಾದುದ್ಧರಾಸ್ಮಾನ್ನಮಸ್ತೇ || ೫ ||
ಶ್ಲೋಕಪಂಚಕಮೇತದ್ಯೋ ಲೋಕಮಂಗಳವರ್ಧನಮ್ |
ಪ್ರಪಠೇನ್ನಿಯತೋ ಭಕ್ತ್ಯಾ ಸ ಶ್ರೀದತ್ತಪ್ರಿಯೋ ಭವೇತ್ || ೬ ||
ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀಮದ್ವಾಸುದೇವಾನಂದಸರಸ್ವತೀ ಸ್ವಾಮೀ ವಿರಚಿತಂ ಘೋರ ಕಷ್ಟೋದ್ಧಾರಣ ಸ್ತೋತ್ರಂ ಸಂಪೂರ್ಣಮ್ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments