ಮಂಗಳವಾರ ತಪ್ಪದೇ ಹನುಮತ್ ಪಂಚರತ್ನ ಸ್ತೋತ್ರ ಓದಿ

Krishnaveni K
ಮಂಗಳವಾರ, 2 ಸೆಪ್ಟಂಬರ್ 2025 (08:26 IST)

ಮಂಗಳವಾರ ಆಂಜನೇಯ ಸ್ವಾಮಿಗೆ ವಿಶೇಷವಾದ ದಿನವಾಗಿದ್ದು ಈ ದಿನ ಹನುಮತ್ ಪಂಚರತ್ನ ಸ್ತೋತ್ರವನ್ನು ಓದುವುದರಿಂದ ಜೀವನದಲ್ಲಿ ಬರುವ ಸಂಕಷ್ಟಗಳು ನಿವಾರಣೆಯಾಗುತ್ತವೆ. ಕನ್ನಡದಲ್ಲಿ ಇಲ್ಲಿದೆ.

ವೀತಾಖಿಲವಿಷಯೇಚ್ಛಂ ಜಾತಾನಂದಾಶ್ರುಪುಲಕಮತ್ಯಚ್ಛಮ್ |
ಸೀತಾಪತಿದೂತಾದ್ಯಂ ವಾತಾತ್ಮಜಮದ್ಯ ಭಾವಯೇ ಹೃದ್ಯಮ್ || ||

ತರುಣಾರುಣಮುಖಕಮಲಂ ಕರುಣಾರಸಪೂರಪೂರಿತಾಪಾಂಗಮ್ |
ಸಂಜೀವನಮಾಶಾಸೇ ಮಂಜುಲಮಹಿಮಾನಮಂಜನಾಭಾಗ್ಯಮ್ || ||

ಶಂಬರವೈರಿಶರಾತಿಗಮಂಬುಜದಲ ವಿಪುಲಲೋಚನೋದಾರಮ್ |
ಕಂಬುಗಲಮನಿಲದಿಷ್ಟಂ ಬಿಂಬಜ್ವಲಿತೋಷ್ಠಮೇಕಮವಲಂಬೇ || ||

ದೂರೀಕೃತಸೀತಾರ್ತಿಃ ಪ್ರಕಟೀಕೃತರಾಮವೈಭವಸ್ಫೂರ್ತಿಃ |
ದಾರಿತದಶಮುಖಕೀರ್ತಿಃ ಪುರತೋ ಮಮ ಭಾತು ಹನುಮತೋ ಮೂರ್ತಿಃ || ||

ವಾನರನಿಕರಾಧ್ಯಕ್ಷಂ ದಾನವಕುಲಕುಮುದರವಿಕರಸದೃಶಮ್ |
ದೀನಜನಾವನದೀಕ್ಷಂ ಪವನತಪಃ ಪಾಕಪುಂಜಮದ್ರಾಕ್ಷಮ್ || ||

ಏತತ್ಪವನಸುತಸ್ಯ ಸ್ತೋತ್ರಂ ಯಃ ಪಠತಿ ಪಂಚರತ್ನಾಖ್ಯಮ್ |
ಚಿರಮಿಹ ನಿಖಿಲಾನ್ಭೋಗಾನ್ಭುಂಕ್ತ್ವಾ ಶ್ರೀರಾಮಭಕ್ತಿಭಾಗ್ಭವತಿ || ||

ಇತಿ ಶ್ರೀಮಚ್ಛಂಕರಾಚಾರ್ಯ ಕೃತೌ ಹನುಮತ್ಪಂಚರತ್ನಮ್ |

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಉತ್ತಮ ಆರೋಗ್ಯಕ್ಕಾಗಿ ಹೇಳಬೇಕಾದ ಆಂಜನೇಯ ಮಂತ್ರ

ಶುಕ್ರವಾರ ನಾರಾಯಣೀ ಸ್ತುತಿಯನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments