ಮನೆಯಿಂದ ದರಿದ್ರ ದೇವತೆ ಹೊರಹೋಗಿ ಅದೃಷ್ಟ ದೇವತೆ ನೆಲೆಸಲು ಹೀಗೆ ಮಾಡಿ

Webdunia
ಮಂಗಳವಾರ, 19 ಜೂನ್ 2018 (16:50 IST)
ಶ್ರೀಮಂತರಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಆ ಧನ ಸಂಪಾದಿಸಲು ಮನುಷ್ಯ ತುಂಬಾ ಕಷ್ಟಪಡಬೇಕು. ಕೆಲವರು ಎಷ್ಟೇ ಕಷ್ಟಪಟ್ಟರೂ ಸಹ ಕೈಯಲ್ಲಿ ನಯಾಪೈಸೆ ಸಹ ಉಳಿಯಲ್ಲ. ಇದಕ್ಕೆ ಕಾರಣ ಮನೆಯಲ್ಲಿ ದರಿದ್ರ ದೇವತೆ ವಾಸವಾಗಿರುವುದು.

ಈ ದರಿದ್ರ ದೇವತೆಯನ್ನು ಮನೆಯಿಂದ ಹೊರಹಾಕಿ ಅದೃಷ್ಟ ದೇವತೆಯನ್ನು ಮನೆಯೊಳಗೆ ಬರುವಂತೆ ಮಾಡಲು ಎಲ್ಲರೂ ಈ ಕೆಲಸವನ್ನು ತಪ್ಪದೇ ಮಾಡಬೇಕು.

ಅದೇನೆಂದರೆ ಯಾವುದಕ್ಕಾದರೂ ಕೆಲಸಕ್ಕೆ ಬರುತ್ತದೆ ಎಂದು ಮನೆಯಲ್ಲಿ ಇಟ್ಟುಕೊಂಡಿರುವ ಹಳೆಯ ಗ್ರೀಟಿಂಗ್ ಕಾರ್ಡ್ಸ್, ಹಳೆ ಮದುವೆ ಆಮಂತ್ರಣ ಪತ್ರಿಕೆ, ಹಳೆ ಕ್ಯಾಲೆಂಡರ್ಗಳು, ಹೊಡೆದು ಹೋದ ಮಕ್ಕಳ ಹಳೆಯ ಗೊಂಬೆಗಳು, ಹರಿದ ಬಟ್ಟೆಗಳು ಮುಂತಾದ ಹಾಳಾದ ಅಥವಾ ಹಳೆಯ ವಸ್ತುಗಳನ್ನು ಮೊದಲು ಮನೆಯಿಂದ ಹೊರಹಾಕಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments