Webdunia - Bharat's app for daily news and videos

Install App

ಜೀವನದಲ್ಲಿ ಸಮಸ್ಯೆ ನಿವಾರಣೆಗೆ ಈ ಸಿಂಪಲ್ ವಾಸ್ತು ಟಿಪ್ಸ್ ಅನುಸರಿಸಿ

Krishnaveni K
ಗುರುವಾರ, 6 ಜೂನ್ 2024 (09:00 IST)
ಬೆಂಗಳೂರು: ಸಮಸ್ಯೆಗಳಿಲ್ಲದ ಜೀವನ ಯಾರದ್ದು ಇಲ್ಲ ಹೇಳಿ. ಜೀವನವೆಂದರೆ ಹಲವು ಸಮಸ್ಯೆಗಳ ಜಂಜಾಟಗಳ ನಡುವಿನ ಪಯಣ. ಆದರೆ ಸಮಸ್ಯೆಗಳೇ ನಿಮ್ಮ ಜೀವನದ ನೆಮ್ಮದಿ ಕಿತ್ತುಕೊಳ್ಳುತ್ತಿದ್ದರೆ ಈ ಒಂದು ಸಿಂಪಲ್ ವಾಸ್ತು ಟಿಪ್ಸ್ ಅನುಸರಿಸಿ.

ಜೀವನದಲ್ಲಿ ಸಾಂಸಾರಿಕವಾಗಿ, ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆಯಾಗುತ್ತಿದ್ದರೆ ವಾಸ್ತು ಪ್ರಕಾರ ಒಂದು ಸರಳ ಕೆಲಸ ಮಾಡಿದರೆ ಸಾಕು. ಪ್ರತಿನಿತ್ಯ ನೀವು ಮಲಗುವ ದಿಂಬಿನ ಕೆಳಗೆ ಒಂದು ತುಂಡು ಚಂದನವನ್ನು ಇಡಿ.

ಇದೇ  ರೀತಿ ಪ್ರತಿನಿತ್ಯವೂ ಮಾಡುತ್ತಿರಬೇಕು. ಇದರಿಂದ ನಿಮ್ಮ ಜೀವನದಲ್ಲಿ ಕಾಡುತ್ತಿರುವ ಸಮಸ್ಯೆ ತಕ್ಕಮಟ್ಟಿಗೆ ಪರಿಹಾರಗವಾಗಲಿದೆ.  ಜೀವನದಲ್ಲಿ ಅತಿಯಾಗಿ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಮನೆಯ ಬೇರೆ ಬೇರೆ ಮೂಲೆಗಳಲ್ಲಿ ಕರ್ಪೂರವನ್ನು ಇರಿಸಿ.

ಇದಲ್ಲದೆ ಹೋದರೆ ಮನೆಯನ್ನು ಉಪ್ಪು ನೀರಿನಿಂದ ತೊಳೆದುಕೊಂಡು ಶುಚಿಗೊಳಿಸಿದಲ್ಲಿ ಋಣಾತ್ಮಕ ಶಕ್ತಿಗಳು ದೂರವಾಗಿ ಮನೆಯಲ್ಲಿ ಸಮಸ್ಯೆಗಳು ನಿವಾರಣೆಯಾಗುವುದಲ್ಲದೆ, ಧನಾತ್ಮಕ ಶಕ್ತಿ ಮೂಡುವುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಜೀವನದಲ್ಲಿ ಶಾಂತಿ, ಮೋಕ್ಷ ಪ್ರಾಪ್ತಿಯಾಗಲು ಆದಿಲಕ್ಷ್ಮಿಯ ಈ ಸ್ತೋತ್ರ ಓದಿ

ಲಕ್ಷ್ಮೀ ನರಸಿಂಹ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಗಣೇಶ ಸಹಸ್ರನಾಮ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

ಮುಂದಿನ ಸುದ್ದಿ
Show comments