ನಿಮ್ಮ ಮಕ್ಕಳ ದುರಾದೃಷ್ಟ ದೂರವಾಗಬೇಕಾದರೆ ಹೀಗೆ ಮಾಡಿ

Webdunia
ಶನಿವಾರ, 30 ಡಿಸೆಂಬರ್ 2017 (06:08 IST)
ಬೆಂಗಳೂರು: ಮಕ್ಕಳು ಕ್ಲಾಸಲ್ಲಿ ಫಸ್ಟ್ ಬರಲಿಲ್ಲವೆಂದರೂ ಪರವಾಗಿಲ್ಲ ಆದರೆ ಒಳ್ಳೆಯ ಹೆಸರು ತೆಗೆದುಕೊಳ್ಳಬೇಕು ಎಂದು ಎಲ್ಲಾ ತಂದೆತಾಯಂದಿರು  ಬಯಸುತ್ತಾರೆ. ಮಕ್ಕಳು ಯಾವಾಗಲೂ ತುಂಟತನ ಮಾಡುತ್ತಿರುತ್ತಾರೆ. ಅವರ  ಈ ಹುಡುಗಾಟಿಕೆಯಿಂದ ಯಾವುದೊ ಒಂದು ಅಪವಾದ ಬರುತ್ತಲೆ ಇರುತ್ತದೆ. ಇದರಿಂದ ಹೆತ್ತವರಿಗೂ ಬೇಸರವಾಗುತ್ತದೆ. ಇಂತಹ ಅಪವಾದದಿಂದ ಮಕ್ಕಳನ್ನು ದೂರಮಾಡಬೇಕಾದರೆ  ಸರಳ ಮಾರ್ಗವೊಂದಿದೆ.

 
ಪ್ರತಿ ಗುರುವಾರ ಮಕ್ಕಳನ್ನು ಜೊತೆ ಕರೆದುಕೊಂಡು ಸಾಯಿಬಾಬಾ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿ ಹೊರಗಡೆ ಬಂದಾಗ ಯಾರಾದರೂ ಭಕ್ತರಿಗೆ ಅದರಲ್ಲೂ ಮಕ್ಕಳಿಗೆ ನಿಮ್ಮ ಮಕ್ಕಳ ಕೈಯಿಂದ ಕಲ್ಲುಸಕ್ಕರೆಯನ್ನು ದಾನ ಮಾಡಿಸಿ. ಇದು ಒಂದು ಅದ್ಭುತವಾದ ದಾನವಾಗಿದ್ದು, ಇದು ನಿಮ್ಮ ಮಕ್ಕಳನ್ನು ಅಪವಾದದಿಂದ, ದುರಾದೃಷ್ಟದಿಂದ ಹೊರಗಡೆ ತರುವಂತಹ ಒಂದು ಒಳ್ಳೆಯ ಪರಿಹಾರ. ಇದರಿಂದ ಮಕ್ಕಳಿಗೆ ಒಳ್ಳೆ ಹೆಸರು ಬರುತ್ತದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಕ್ಷಿಣಾ ಮೂರ್ತಿ ಸ್ತೋತ್ರಂ ತಪ್ಪದೇ ಓದಿ

ಮಂಗಳವಾರ ಓದಲೇಬೇಕಾದ ಹನುಮಾನ್ ಸುಪ್ರಭಾತಮ್

ಲಲಿತಾ ಪಂಚರತ್ನಂ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ನಿಮ್ಮ ಈ ತಪ್ಪು ದಾರಿದ್ರ್ಯಕ್ಕೆ ಕಾರಣವಾಗಬಹುದು

ಮುಂದಿನ ಸುದ್ದಿ
Show comments