ಹೋಲಾಷ್ಟಕ್ ಸಮಯದಲ್ಲಿ ಈ ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ!

Webdunia
ಮಂಗಳವಾರ, 23 ಮಾರ್ಚ್ 2021 (06:25 IST)
ಬೆಂಗಳೂರು : ಹೋಲಿ ಹುಣ್ಣಿಮೆಯ ಹಿಂದಿನ 8 ದಿನಗಳನ್ನು ಹೋಲಾಷ್ಟಕ್ ಎಂದು ಕರೆಯುತ್ತಾರೆ. ಶುಕ್ಲ ಪಕ್ಷದ ಅಷ್ಟಮಿಯಿಂದ ಪ್ರಾರಂಭವಾಗಿ ಹುಣ್ಣಿಮೆಯವರೆಗೆ ಇರುತ್ತದೆ. ಆ ವೇಳೆ ಕೆಲವೊಂದು ಕೆಲಸಗಳನ್ನು ಮಾಡಬಾರದು. ಅದು ಯಾವ ಕೆಲಸಗಳು ಎಂಬುದನ್ನು ತಿಳಿದುಕೊಳ್ಳಿ.

ಹೋಲಾಷ್ಟಕ್ ಸಮಯದಲ್ಲಿ ಮದುವೆ, ಭೂಮಿ ಪೂಜಾ, ನಾಮಕರಣ, ಸಂಸ್ಕಾರ ಮುಂತಾದ ಕಾರ್ಯಗಳನ್ನು ಮಾಡಬಾರದು. ಯಜ್ಞ , ಹವನ್ ಮುಂತಾದ ವಿಶೇಷ ಆಚರಣೆಗಳನ್ನು ಮಾಡಬಾರದು.

ಈ ಸಮಯದಲ್ಲಿ ನೀವು ನಿಮ್ಮ ಇಷ್ಟದೇವರನ್ನು ಪೂಜಿಸಬೇಕು.  ಉಪವಾಸ, ವ್ರತಗಳನ್ನು ಮಾಡಬೇಕು, ಹಣ, ಬಟ್ಟೆ  ಮತ್ತು ಆಹಾರ ಧಾನ್ಯಗಳನ್ನು ದಾನ ಮಾಡಬೇಕು.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments