ಗ್ರಹಗಳ ಅನುಗ್ರಹ ಪಡೆಯಲು ವಾರಕ್ಕನುಗುಣವಾಗಿ ಈ ಆಹಾರ ಸೇವಿಸಿ

Webdunia
ಸೋಮವಾರ, 22 ಮಾರ್ಚ್ 2021 (06:26 IST)
ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳನ್ನು ಬಲಪಡಿಸುವುದು ತುಂಬಾ ಮುಖ್ಯ. ಇದರಿಂದ ಜೀವನದಲ್ಲಿ ಆಯಸ್ಸು, ಆರೋಗ್ಯ, ಸಮೃದ್ಧಿ ದೊರೆಯುತ್ತದೆಯಂತೆ. ಹಾಗಾಗಿ ಪ್ರತಿದಿನ ಗ್ರಹಗಳ ಪ್ರಕಾರ ಆಹಾರವನ್ನು ಸೇವಿಸಿದರೆ ಜೀವನದಲ್ಲಿ ತೊಂದರೆಗಳು ಕಡಿಮೆಯಾಗುತ್ತದೆ.

*ಸೋಮವಾರ ಶಿವನಿಗೆ ಪ್ರಿಯವಾದ್ದರಿಂದ ಬಿಳಿ ವಸ್ತುಗಳನ್ನು ಸೇವಿಸಿ. ಉದ್ದಿನ ಬೇಳೆ, ಹಾಲು, ಅಕ್ಕಿ, ಸಕ್ಕರೆ ಸೇವಿಸಿದರೆ ಉತ್ತಮ
*ಮಂಗಳವಾರ ಹನುಮಂತನ ದಿನವಾದ್ದರಿಂದ ಕೆಂಪು ಪದಾರ್ಥಗಳನ್ನು ಸೇವಿಸಿ. ಬೆಲ್ಲ, ದಾಳಿಂಬೆ, ಮಸೂರ್ ಬೇಳೆ, ಜೇನುತುಪ್ಪ ಸೇವಿಸಿ.
*ಬುಧವಾರ ಗಣೇಶನಿಗೆ ಪ್ರಿಯವಾದ್ದರಿಂದ ಹಸಿರು ತರಕಾರಿಗಳನ್ನು ಸೇವಿಸಿ.
*ಗುರುವಾರ ಗುರುಗ್ರಹಕ್ಕೆ ಪ್ರಿಯವಾದ ದಿನವಾದ್ದರಿಂದ ಹಳದಿ ಧಾನ್ಯಗಳು, ಅರಶಿನ, ಮೂಂಗ್ ದಾಲ್ ಅನ್ನು ಸೇವಿಸಿ.
*ಶುಕ್ರವಾರ ಶುಕ್ರ ಗ್ರಹಕ್ಕೆ ಪ್ರಿಯವಾದ್ದರಿಂದ ಸಕ್ಕರೆ, ಮೂಲಂಗಿ, ಖೀರ್ ಅನ್ನು ಸೇವಿಸಿ.
*ಶನಿವಾರ ಶನಿಗ್ರಹಕ್ಕೆ ಬಹಳ ಪ್ರಿಯವಾದ ದಿನವಾದ್ದರಿಂದ ಎಳ್ಳು, ಕರಿಮೆಣಸು, ಉದ್ದಿನ ಕಾಳು, ಲವಂಗ ಸೇವಿಸಿ.
*ಭಾನುವಾರ ಸೂರ್ಯನಿಗೆ ಪ್ರಿಯವಾದ್ದರಿಂದ ಈ ದಿನ ಉಪ್ಪು, ಚನ್ನಾ ದಾಲ್, ಮೂಂಗ್ ದಾಲ್ ಅನ್ನು ಸೇವಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments