ಅಪ್ಪಿತಪ್ಪಿಯೂ ಮಹಿಳೆಯರು ಅಡುಗೆ ಮನೆಯಲ್ಲಿ ಈ ತಪ್ಪನ್ನು ಮಾಡಬೇಡಿ

Webdunia
ಭಾನುವಾರ, 9 ಫೆಬ್ರವರಿ 2020 (08:31 IST)
ಬೆಂಗಳೂರು : ಅಡುಗೆ ಮನೆ ತಾಯಿ ಅನ್ನಪೂರ್ಣೇಶ್ವರಿಯ ವಾಸಸ್ಥಾನ ಎನ್ನುತ್ತಾರೆ. ಆದಕಾರಣ ಅಡುಗೆ ಮನೆಯಲ್ಲಿ ಮಹಿಳೆಯರು ಈ ತರಹದ ತಪ್ಪುಗಳನ್ನು ಮಾಡಬಾರದು. ಒಂದು ವೇಳೆ ಮಾಡಿದರೆ ಆ ಮನೆಯಲ್ಲಿ ಕಲಹ, ಅಶಾಂತಿ ನೆಲೆಸಿರುತ್ತದೆ. 

ಅಡುಗೆ ಸಾಮಾಗ್ರಿಗಳನ್ನು ಇಡುವ ಎಲ್ಲಾ ಡಬ್ಬಗಳು ಶುಚಿಯಾಗಿರಬೇಕು. ಅಡುಗೆ ಮಾಡುವ ಒಲೆ ಶುಚಿಯಾಗಿಡಬೇಕು. ಹಾಗೇ ಉಪ್ಪನ್ನು ಚೆಲ್ಲಬಾರದು.
 

ಅಡುಗೆಗೆ ಬಳಸುವ ಬಟ್ಟೆಗಳನ್ನು ಶುದ್ಧವಾಗಿರಬೇಕು. ಇಲ್ಲವಾದರೆ ದರಿದ್ರ ದೇವಿ ಅದರಲ್ಲಿ ನೆಲೆಸುತ್ತಾಳೆ. ಹಾಗೇ ರಾತ್ರಿ ಊಟವಾದ ಬಳಿಕೆ ಎಂಜಲು ತಟ್ಟೆಗಳನ್ನು ಕೂಡಲೆ ತೊಳೆದಿಡಬೇಕು. ಹೀಗೆ ಅಡುಗೆಮನೆಯಲ್ಲಿ ಮಹಿಳೆಯರು ಈ ನಿಯಮ ಪಾಲಿಸಿದರೆ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದುರ್ಗಾ ದೇವಿಯ ಸಿದ್ಧ ಕುಂಜಿಕಾ ಸ್ತೋತ್ರ ಕನ್ನಡದಲ್ಲಿ ತಪ್ಪದೇ ಓದಿ

ಶಿವ ದಾರಿದ್ರ್ಯ ದಹನ ಸ್ತೋತ್ರ ತಪ್ಪದೇ ಓದಿ

ಶನಿ ವಜ್ರಪಂಜರಂ ಸ್ತೋತ್ರ ಮತ್ತು ಓದಲು ಸೂಕ್ತ ಸಮಯ ತಿಳಿಯಿರಿ

ಲಕ್ಷ್ಮೀ ಹೃದಯ ಸ್ತೋತ್ರ ಇಂದು ತಪ್ಪದೇ ಓದಿ

ಶ್ರೀ ವೆಂಕಟೇಶ್ವರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments