ಸಮಸ್ಯೆಗಳು ದೂರವಾಗಿ ಅದೃಷ್ಟ ಒಲಿದುಬರಲು ಇದನ್ನು ದಾನಮಾಡಿ

Webdunia
ಶುಕ್ರವಾರ, 11 ಸೆಪ್ಟಂಬರ್ 2020 (07:23 IST)
ಬೆಂಗಳೂರು : ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆದರೆ  ಕೆಲವು ಸಮಸ್ಯೆಗಳು ಜೀವನದಲ್ಲಿ ಜಿಗುಪ್ಸೆ ಹುಟ್ಟುವಂತೆ ಮಾಡುತ್ತದೆ, ಆದಕಾರಣ ನಿಮ್ಮ ಕಷ್ಟಗಳೆಲ್ಲ ದೂರವಾಗಿ ಅದೃಷ್ಟ ಹುಡುಕಿಕೊಂಡು ಬರಬೇಕೆಂದರೆ ಈ ದಾನವನ್ನು ಮಾಡಿ.

*ಸಂತಾನದ ಸಮಸ್ಯೆ ಇರುವವರು ಬಡ ಬ್ರಾಹ್ಮಣರಿಗೆ ಬಿಳಿ ಎಳ್ಳನ್ನು ದಾನ ಮಾಡಬೇಕು.
*ಅನಾರೋಗ್ಯ ಸಮಸ್ಯೆ ಇರುವವರು ಲೋಹವನ್ನು ದಾನ ಮಾಡಬೇಕು.
*ಆಯುಷ ಪ್ರಾಪ್ತಿಯಾಗಲು ಬಂಗಾರ ದಾನ ಮಾಡಿ.
* ಆಹಾರದ ಕೊರತೆಯಾಗಬಾರದಂತಿದ್ದರೆ ಉಪ್ಪನ್ನು ದಾನ ಮಾಡಬೇಕು.
*ಮನೆ ಕಟ್ಟಲು ಆಸೆ ಇರುವವರು ಭೂಮಿಯನ್ನು ದಾನ ಮಾಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments