Webdunia - Bharat's app for daily news and videos

Install App

ಧನಸ್ಸು ರಾಶಿಯವರ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಇದನ್ನು ದಾನ ಮಾಡಿ

Webdunia
ಗುರುವಾರ, 30 ಏಪ್ರಿಲ್ 2020 (10:49 IST)
Normal 0 false false false EN-US X-NONE X-NONE

ಬೆಂಗಳೂರು : ಮನುಷ್ಯನೆಂದ ಮೇಲೆ ಅವನು ಗಣ್ಯ ವ್ಯಕ್ತಿಯಾಗಿದ್ದರೂ ಸರಿಯೇ, ಸಾಮಾನ್ಯ ವ್ಯಕ್ತಿಯಾಗುದ್ದರೂ ಸರಿಯೇ ಅವರ  ಜಾತಕದಲ್ಲಿ ಒಂದಲ್ಲ ಒಂದು ದೋಷವಿರುತ್ತದೆ. ಅಂತವರು ಅಕ್ಷಯ ತೃತೀಯ ದಿನದಂದು ಈ ದಾನ ಮಾಡಿದರೆ ಅವರ  ದೋಷ ಪರಿಹಾರವಾಗುತ್ತದೆ.

 

ಧನಸ್ಸು ರಾಶಿಯವರಿಗೆ ಶುಕ್ರ ಮತ್ತು ಚಂದ್ರ ದೋಷವಿರುತ್ತದೆ. ಅದರಲ್ಲೂ ಮೂಲ ನಕ್ಷತ್ರದಲ್ಲಿ ಜನಿಸಿದರೆ ಅನಾರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ. ಆದಕಾರಣ  ಅಕ್ಷಯ ತೃತೀಯ ದಿನದಂದು ತಾಯಿ ಅಥವಾ ತಾಯಿಗೆ  ಸಮಾನರಾದವರ ಪಾದಪೂಜೆ ಮಾಡಿ ಅವರಿಗೆ ಇಷ್ಟವಾದ ವಸ್ತುವನ್ನು ನೀಡುವುದರಿಂದ ಅಥವಾ ಬೆಳ್ಳಿಯ ವಸ್ತುವನ್ನು ದಾನವಾಗಿ ನೀಡಿದರೆ ಈ ದೋಷಗಳು ಪರಿಹಾರವಾಗುತ್ತವೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಬೀಜ ಮಂತ್ರ ಯಾವುದು ಇದನ್ನು ಪಠಿಸುವುದರ ಫಲವೇನು

ಲಕ್ಷ್ಮೀ ದೇವಿಯ ಕೃಪೆಗಾಗಿ ಇಂದು ಈ ಸ್ತೋತ್ರವನ್ನು ಓದಿ

ಲಕ್ಷ್ಮೀ ನರಸಿಂಹ ಕರಾವಲಂಬ ಸ್ತೋತ್ರ ತಪ್ಪದೇ ಓದಿ

ಗಣೇಶ ಹಬ್ಬದ ಪೂಜಾ ಮುಹೂರ್ತ ಯಾವಾಗ ಇಲ್ಲಿದೆ ವಿವರ

ಮಂಗಳವಾರ ತಪ್ಪದೇ ಈ ಹನುಮಾನ್ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments