ರಾತ್ರಿ ಊಟದ ವೇಳೆ ಅಪ್ಪಿತಪ್ಪಿಯೂ ಈ ಒಂದು ಕೆಲಸ ಮಾಡಬೇಡಿ

Webdunia
ಗುರುವಾರ, 4 ಜೂನ್ 2020 (08:09 IST)
Normal 0 false false false EN-US X-NONE X-NONE

ಬೆಂಗಳೂರು : ರಾತ್ರಿ ಊಟ ಆದ ಮೇಲೆ ಅಪ್ಪಿತಪ್ಪಿಯೂ ಈ ಒಂದು ಕೆಲಸ ಮಾಡಬೇಡಿ ಮಾಡಿದರೆ ಲಕ್ಷ್ಮೀದೇವಿ ಹಾಗೂ ಅನ್ನಪೂರ್ಣೇಶ್ವರಿ ಕೆಂಗಣ್ಣಿಗೆ ಗುರಿಯಾಗಿ ದಟ್ಟ ದಾರಿದ್ರ್ಯ ಕಾಡುತ್ತದೆ. 
 


 

ಊಟ ಮಾಡುವಾಗ ಮಾತನಾಡುವುದು, ಕೋಪಮಾಡಿಕೊಳ್ಳುವುದು ಮಾಡಬಾರದು. ಕೈಕಾಲು ತೊಳೆಯದೆ ಊಟಕ್ಕೆ ಕುಳಿತರೆ ಅದರಿಂದ ದೋಷ ಉಂಟಾಗುತ್ತದೆ. ಹಾಗೇ ಊಟ ಮಾಡಿದ ನಂತರ ಬಟ್ಟಲಿನಲ್ಲಿ ಕೈತೊಳೆಯಬಾರದು. ಇದರಿಂದ ಅನ್ನಪೂರ್ಣೇಶ್ವರಿಯ ಕೋಪಕ್ಕೆ ಗುರಿಯಾಗಿ ಕಷ್ಟದ ಮೇಲೆ ಕಷ್ಟಗಳು ಬಂದೆರಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಶಿವನಾಮಾವಳಿ ಅಷ್ಟಕಂ ಮಂತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments