Select Your Language

Notifications

webdunia
webdunia
webdunia
webdunia

ಯುಗಾದಿಯಂದು ಈ ತಪ್ಪುಗಳನ್ನು ಮಾಡಬೇಡಿ!

ಯುಗಾದಿಯಂದು ಈ ತಪ್ಪುಗಳನ್ನು ಮಾಡಬೇಡಿ!
ಬೆಂಗಳೂರು , ಮಂಗಳವಾರ, 13 ಏಪ್ರಿಲ್ 2021 (06:28 IST)
ಬೆಂಗಳೂರು : ಭಾರತದ ಎಲ್ಲಾ ಪ್ರಮುಖ ಹಬ್ಬಗಳಲ್ಲಿ ಯುಗಾದಿ ಕೂಡ ಒಂದು. ಯುಗಾದಿ ಹಬ್ಬವನ್ನು ಎಲ್ಲರೂ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಇಂದು ಮನೆಯಲ್ಲಿ ದೇವರಿಗೆ ವಿಶೇಷ ಪೂಜೆ, ಹಬ್ಬದ ಅಡುಗೆಗಳನ್ನು ಮಾಡುತ್ತಾರೆ. ಇಂದಿನಿಂದ ನಿಮ್ಮ ಜೀವನದಲ್ಲಿ ಏಳಿಯಾಗಲು  ಇಂದು ನೀವು ಈ  ತಪ್ಪುಗಳನ್ನು ಮಾಡಬೇಡಿ.

*ಹಬ್ಬದ ದಿನ ಬೇರೆಯವರಿಗೆ ಅವಮಾನ ಮಾಡಬಾರದು. ಬೇರೆಯವರೊಂದಿಗೆ ಜಗಳವಾಡಬಾರದು.

*ಯುಗಾದಿ ಹಬ್ಬದಂದು ಮದ್ಯಪಾನ ಮತ್ತು ಮಾಂಸಹಾರದ ಊಟಗಳನ್ನು ಮಾಡಬಾರದು.

*ಯುಗಾದಿ ಹಬ್ಬದಂದು ಕೊಳೆಯಾದ ಬಟ್ಟೆ ಮತ್ತು ಹರಿದ ಬಟ್ಟೆಗಳನ್ನ ಧರಿಸಬಾರದು. ಇಂದು ಹೊಸ ಬಟ್ಟೆಯನ್ನು ಧರಿಸದರೆ ಶುಭ ಎನ್ನಲಾಗುತ್ತದೆ.

*ಯುಗಾದಿ ಹಬ್ಬದಂದು ಬೇರೆಯವರಿಗೆ ದಾನ ನೀಡಿ, ಇದರಿಂದ ನಿಮಗೆ ಆಶೀರ್ವಾದ ಸಿಗುತ್ತದೆ. ಇದರಿಂದ ಜೀವನದಲ್ಲಿ ಏಳಿಗೆ ಕಾಣಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ