ಮನೆಗಾಗಿ ಪಿಠೋಪಕರಣಗಳನ್ನು ಈ ದಿನದಂದು ಖರೀದಿಸಬೇಡಿ

Webdunia
ಭಾನುವಾರ, 7 ಫೆಬ್ರವರಿ 2021 (07:06 IST)
ಬೆಂಗಳೂರು : ಮನೆಯ ಅಂದವನ್ನು ಹೆಚ್ಚಿಸಲು ಮನೆಯಲ್ಲಿ ಪೀಠೋಪಕರಣಗಳನ್ನು ಜೋಡಿಸಿಡುತ್ತಾರೆ. ಆದರೆ ಈ ಪೀಠೋಪಕರಣಗಳನ್ನು ವಾಸ್ತು ಪ್ರಕಾರ ಖರೀದಿಸಿದರೆ ಮತ್ತು ಜೋಡಿದರೆ ಉತ್ತಮ. ಹಾಗಾಗಿ ಮನೆಗಾಗಿ ಪಿಠೋಪಕರಣಗಳನ್ನು ಈ ದಿನದಂದು ಖರೀದಿಸಬೇಡಿ.

ಮಂಗಳವಾರ, ಶನಿವಾರ, ಅಮಾವಾಸ್ಯೆಯಂದು ಪೀಠೋಪಕರಣಗಳನ್ನು ಖರೀದಿಸಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇನ್ನುಳಿದ ದಿನಗಳಂದು ಪೀಠೋಪಕರಣಗಳನ್ನು ಖರೀದಿಸಿದರೆ ಉತ್ತಮ. ಇದರಿಂದ ಪೀಠೋಪಕರಣಗಳು ಹೆಚ್ಚುಕಾಲ ಬಾಳಿಕೆ ಬರುತ್ತದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಕೃಪೆಗಾಗಿ ಶ್ರೀ ರುದ್ರ ಸ್ತುತಿಯನ್ನು ಇಂದು ತಪ್ಪದೇ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಇಂದು ತಪ್ಪದೇ ಓದಿ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಶ್ರೀಹರಿ ಸ್ತೋತ್ರಂ ಇಂದು ತಪ್ಪದೇ ಓದಿ

ಈ ರಾಶಿಯವರು ತಪ್ಪದೇ ದೀಪಾವಳಿಗೆ ಗೋ ಪೂಜೆ ಮಾಡಿ

ಮುಂದಿನ ಸುದ್ದಿ
Show comments