ದೇವರಿಗೆ ತೆಂಗಿನಕಾಯಿ ಒಡೆದ ಬಳಿಕ ಹೀಗೆ ಮಾಡಿದರೆ ನಿಮಗೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ

Webdunia
ಗುರುವಾರ, 11 ಜೂನ್ 2020 (08:55 IST)
Normal 0 false false false EN-US X-NONE X-NONE

ಬೆಂಗಳೂರು : ದೇವರ ಪೂಜೆ ಮಾಡುವಾಗ ತೆಂಗಿನಕಾಯಿ ಒಡೆಯುತ್ತೇವೆ. ಆ ವೇಳೆ ಹೀಗೆ ಮಾಡಿದರೆ ನಿಮಗೆ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ.
 


 

ದೇವರ ಪೂಜೆಗೆ ತೆಂಗಿನಕಾಯಿ ಅತ್ಯಗತ್ಯ. ತೆಂಗಿನ ಕಾಯಿ ಒಡೆಯದೆ ಯಾವ ಪೂಜೆಯು ಸಂಪೂರ್ಣವಾಗಲ್ಲ. ಆದಕಾರಣ ಯಾವುದೇ ಪೂಜೆ, ಹೋ ಹವನಗಳನ್ನು ಮಾಡುವಾಗ ತೆಂಗಿನಕಾಯಿ ಒಡೆಯುತ್ತಾರೆ. ಈ ರೀತಿ ಒಡೆದ ತೆಂಗಿನಕಾಯಿ 5 ಭಾಗ ಮಾಡಿ ಅದರಲ್ಲಿ ಒಂದು ಭಾಗ ದೇವರಿಗೆ, ಇನ್ನೊಂದು ಭಾಗ ಚಿಕ್ಕ ಮಕ್ಕಳಿಗೆ , ಮೂರನೇ ಭಾಗ ಹಿರಿಯರಿಗೆ ಹಾಗೂ 4ನೇ ಭಾಗ ಹೊರಗಿನ ಜನಕ್ಕೆ ಹಾಗೆ 5ನೇ ಭಾಗವನ್ನು ಪೂಜೆ ಮಾಡಿದವರು ಸೇವಿಸಬೇಕು.ಹೀಗೆ ಮಾಡಿದರೆ ನಿಮಗೆ ಲಕ್ಷ್ಮೀ ಅನುಗ್ರಹ ದೊರೆಯುತ್ತದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments