Select Your Language

Notifications

webdunia
webdunia
webdunia
webdunia

ಈ ಹೂವಿಗೆ ಕೃಷ್ಣ ಕಮಲ ಎಂಬ ಹೆಸರಿನಿಂದ ಯಾಕೆ ಕರೆಯುತ್ತಾರೆ ಗೊತ್ತಾ?

ಈ ಹೂವಿಗೆ ಕೃಷ್ಣ ಕಮಲ ಎಂಬ  ಹೆಸರಿನಿಂದ ಯಾಕೆ ಕರೆಯುತ್ತಾರೆ ಗೊತ್ತಾ?
ಬೆಂಗಳೂರು , ಸೋಮವಾರ, 23 ಜುಲೈ 2018 (06:25 IST)
ಬೆಂಗಳೂರು : ಪ್ರತಿಯೊಂದು ಹೂವಿಗೂ ಒಂದೊಂದು ಹೆಸರು ಇದೆ. ಆ ಹೂವಿನ ಬಣ್ಣ, ಆಕಾರ, ಗುಣಗಳನ್ನು ಕಂಡು ಅವುಗಳಿಗೆ ಹೆಸರನ್ನು ಇಟ್ಟಿರುತ್ತಾರೆ. ಅದೇರೀತಿ ಈ ಕೃಷ್ಣ ಕಮಲ ಹೂವಿಗೆ ಈ ಹೆಸರು ಇಡಲು ಅದರ ಹಿಂದೆ ಒಂದು ಕಾರಣವಿದೆ. ಆ ಕಾರಣವೆನೆಂಬುದು ಇಲ್ಲಿದೆ ನೋಡಿ.


ಬಲು ಅಪರೂಪದ ಈ ಹೂವನ್ನು ಸರಿಯಾಗಿ ಗಮನಿಸಿದರೆ ಹೂವಿನ ಸುತ್ತಲೂ ಇರುವ ನೇರಳೇ ಬಣ್ಣದ ದಳಗಳು ನೂರು ಇರುವುದು ಕಂಡುಬರುತ್ತದೆ. ಈ ನೂರು ದಳಗಳು ಕೌರವರಂತೆ. ಹಾಗೇ ಮಧ್ಯದಲ್ಲಿ ಇರುವ ಹಸಿರು ಬಣ್ಣದ ಬಡ್ (ಮೊಗ್ಗು) ಐದು ಇದೆ. ಈ ಐದು ಮೊಗ್ಗು ಪಾಂಡವರಂತೆ. ಅದೇರೀತಿ ಮಧ್ಯದಲ್ಲಿ ಇರುವ ಮೂರು ಬಡ್ ಗಳು ಬ್ರಹ್ಮ.....ವಿಷ್ಣು.....ಶಿವ ತ್ರಿಮೂರ್ತಿಗಳೆಂದು, ಹಾಗೇ ಮಧ್ಯಭಾಗದಲ್ಲಿ ಇರುವುದು ಕೃಷ್ಣನ ಸುದರ್ಶನ ಚಕ್ರವೆಂದು ಹೇಳುತ್ತಾರೆ.


 ಹೀಗೆ ಇಡೀ ಮಹಾಭಾರತದ ಪ್ರಮುಖರು ಈ ಪುಷ್ಪದಲ್ಲಿ ಇರುವುದರಿಂದ ಈ ಹೂವಿಗೆ ಕೃಷ್ಣ ಕಮಲ ಎಂದು ಕರೆಯುತ್ತಾರೆ. ಇದು ಮೂರು ವರ್ಷಕ್ಕೊಮ್ಮೆ ಪುರುಷೋತ್ತಮ ಮಾಸದಲ್ಲಿ ಹರಳುವ ಬಲು ಅಪರೂಪದ ಪುಷ್ಪ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಏನಾಗುತ್ತದೆ ಎಂಬುದು ತಿಳಿಬೇಕಾ?