Webdunia - Bharat's app for daily news and videos

Install App

ತಾಮ್ರದ ಸೂರ್ಯನನ್ನು ಮನೆಯಲ್ಲಿ ತಂದಿಟ್ಟುಕೊಳ್ಳುವುದರಿಂದ ಏನಾಗುತ್ತದೆ ಗೊತ್ತಾ?

Webdunia
ಶನಿವಾರ, 11 ಆಗಸ್ಟ್ 2018 (16:41 IST)
ಬೆಂಗಳೂರು : ಸೂರ್ಯನಾರಾಯಣನಿಗೆ ತಾಮ್ರ ಎಂದರೆ ಹೆಚ್ಚಿನ ಪ್ರೀತಿ . ತಾಮ್ರದಿಂದ ತಯಾರಿಸಿದ ಸೂರ್ಯನು ಅನೇಕ ಕೆಟ್ಟ ಸಂಗತಿಗಳಿಂದ ಕಾಪಾಡುತ್ತದೆ . ಮನೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಸುಖ , ಶಾಂತಿ ಸಿಗುತ್ತದೆ . ತಾಮ್ರದ ಸೂರ್ಯನ ಮುಂದೆ ಕುಳಿತು ಮಾಡಿದ ಕೆಲಸದಲ್ಲಿ ಯಶಸ್ಸನ್ನು ಕಾಣಬಹುದು .


ಜಾತಕದಲ್ಲಿ ಸೂರ್ಯನ ಬಲ ಕಡಿಮೆಯಿದ್ದ ಪಕ್ಷದಲ್ಲಿ ಕೋಣೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದು ಒಳ್ಳೆಯದು . ಮನೆಯಲ್ಲಿ ಹೆಚ್ಚಾಗಿ ಕರೆಂಟ್ ಶಾಕ್ ಹೊಡೆಯುತ್ತಿದ್ದರೆ ಆ ಜಾಗದಲ್ಲಿ ತಾಮ್ರದ ಸೂರ್ಯನನ್ನು ತಂದಿರಿಸುವುದರಿಂದ ಕರೆಂಟ್ ಶಾಕ್ ಹೊಡೆಯುವುದಿಲ್ಲ . ಮನೆಯಲ್ಲಿ ಸಾಲದಿಂದ ಬೇಸತ್ತಿದ್ದರೆ ಮನೆಯ ಉತ್ತರ ದಿಕ್ಕಿನಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಸಾಲದ ಬಾದೆ ಕಡಿಮೆಯಾಗುತ್ತದೆ . ಮನೆಯಲ್ಲಿ ಸದಾ ವೈಮನಸ್ಯ , ಜಗಳದಿಂದ ಬೇಸತ್ತಿದ್ದರೆ ಬೆಡ್ರೂಮ್ ನಲ್ಲಿ ತಾಮ್ರದ ಸೂರ್ಯನನ್ನು ತಂದಿಡಬೇಕು .


ಮಕ್ಕಳ ಕೋಣೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದು ಒಳ್ಳೆಯದಾಗಿದ್ದು , ಇದರಿಂದ ಬುದ್ದಿ ವಿಕಸನಗೊಳ್ಳುತ್ತದೆ . ಅಡುಗೆ ಮನೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ . ತಾಮ್ರದ ಸೂರ್ಯನನ್ನು ಹಾಲ್ ನಲ್ಲಿ , ಕೋಣೆಯಲ್ಲಿ , ಗೇಟ್ ನಲ್ಲಿ , ಆಫೀಸ್ ನಲ್ಲಿ ಹೀಗೆ ವಿವಿಧ ಕಡೆ ಇಟ್ಟುಕೊಳ್ಳುವುದು ಒಳ್ಳೆಯದು .


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Dosha horoscope 2025: ಮೀನ ರಾಶಿಯವರಿಗೆ 2025 ರಿಂದ ಶನಿ ದೆಶೆ ಶುರು

Shani Dasha Horoscope 2025: ಶನಿ ದೆಶೆಯಿಂದ ಹೈರಾಣಾಗಿರುವ ಕುಂಭ ರಾಶಿಯವರಿಗೆ 2025 ರಲ್ಲಿ ಮುಕ್ತಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Shani Dasha Horoscope 2025: ವೃಶ್ಚಿಕ ರಾಶಿಯವರಿಗೆ ಶನಿ ಗ್ರಹಚಾರ ಈ ವರ್ಷ ಇರುತ್ತಾ

Shani Dasha horoscope 2025: ತುಲಾ ರಾಶಿಯವರಿಗೆ ಈ ವರ್ಷ ಶನಿಯಿಂದ ಲಾಭ ಯಾಕೆ

ಮುಂದಿನ ಸುದ್ದಿ
Show comments