Webdunia - Bharat's app for daily news and videos

Install App

ನಿಮ್ಮ ಜನ್ಮದಿನಾಂಕದ ಅನುಗುಣವಾಗಿರುವ ಲಕ್ಕಿ ನಂಬರ್ ಯಾವುದು ಗೊತ್ತಾ?

Webdunia
ಶುಕ್ರವಾರ, 6 ಸೆಪ್ಟಂಬರ್ 2019 (08:54 IST)
ಬೆಂಗಳೂರು : ಕೆಲವರು ಯಾವುದೇ ಕೆಲಸಗಳನ್ನು ಮಾಡುವಾಗ ತಮ್ಮ ಹುಟ್ಟಿದ ದಿನಕ್ಕೆ ಅನುಗುಣವಾಗಿರುವ ಲಕ್ಕಿ ನಂಬರ್ ಗಳನ್ನು ಬಳಸುತ್ತಾರೆ. ಇದರಿಂದ ಅವರಿಗೆ ಶುಭವಾಗುತ್ತದೆ ಎಂಬ ನಂಬಿಕೆ ಅವರಿಗೆ. ಯಾವ  ದಿನಾಂಕದಂದು ಜನಿಸಿದವರಿಗೆ ಯಾವ ಲಕ್ಕಿ ನಂಬರ್ ಎಂಬುದನ್ನು ತಿಳಿಯೋಣ.



*1,10,19,28 ದಿನಾಂಕಗಳಂದು ಜನಿಸಿದವರಿಗೆ 1,2,3,9 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ.

 

*2,11,20,29 ಈ ದಿನಾಂಕಗಳು ಜನ್ಮ ದಿನಾಂಕ ವಾಗಿದ್ದರೆ 2,1,5,6 ಈ ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ.

 

*3,12,21,30 ದಿನಾಂಕದಂದು ಜನಿಸಿದವರಿಗೆ 3,1,2,9 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ.

 

*4,13,22,31 ಈ ದಿನಾಂಕಗಳು ಜನ್ಮ ದಿನಾಂಕ ವಾಗಿದ್ದರೆ 3,2,6,8 ಈ ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ

 

*5,14,23. ದಿನಾಂಕದಂದು ಜನಿಸಿದವರಿಗೆ 5,1,6,8 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ.

 

*6,15,24. ಈ ದಿನಾಂಕಗಳು ಜನ್ಮ ದಿನಾಂಕ ವಾಗಿದ್ದರೆ, 6,5,8 ಈ ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ.

 

*7,16,25. ದಿನಾಂಕದಂದು ಜನಿಸಿದವರಿಗೆ 7,1,2,9 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ.

 

*8,17,26. ಈ ದಿನಾಂಕಗಳು ಜನ್ಮ ದಿನಾಂಕ ವಾಗಿದ್ದರೆ 8,5,6 ಈ ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ.

 

*9,18,27. ದಿನಾಂಕದಂದು ಜನಿಸಿದವರಿಗೆ 9,1,2,3 ನಂಬರ್ ಗಳು ಲಕ್ಕಿ ನಂಬರ್ ಆಗಿರುತ್ತದೆ


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments