ಹಲ್ಲುಗಳ ಮಧ್ಯದಲ್ಲಿ ಗ್ಯಾಪ್ ಇದ್ದರೆ ಎನರ್ಥ ಗೊತ್ತಾ?

Webdunia
ಶುಕ್ರವಾರ, 4 ಸೆಪ್ಟಂಬರ್ 2020 (07:48 IST)
ಬೆಂಗಳೂರು :  ಕೆಲವರ ಬಾಯಲ್ಲಿ ಮುಂದುಗಡೆ ಇರುವ 2 ಹಲ್ಲುಗಳ ಮಧ್ಯದಲ್ಲಿ ಗ್ಯಾಪ್ ಇರುತ್ತದೆ. ದಂತ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದು ಅದೃಷ್ಟವೇ? ದುರಾದೃಷ್ಟವೇ ಎಂಬುದನ್ನು ತಿಳಿಯೋಣ.

ದಂತ ಜ್ಯೋತಿಷ್ಯಶಾಸ್ತ್ರದ ಮುಂದುಗಡೆ ಇರುವ 2 ಹಲ್ಲುಗಳ ಮಧ್ಯದಲ್ಲಿ ಗ್ಯಾಪ್ ಇದ್ದರೆ ಅದು ಅದೃಷ್ಟವಂತೆ. ಇದನ್ನು ಸರಿಮಾಡಿದರೆ ಜೀವನದಲ್ಲಿ ಒದಗಿಬಂದ ಅದೃಷ್ಟವನ್ನು ನೀವು ಕಳೆದುಕೊಳ್ಳುತ್ತೀರಂತೆ. ಇವರು ಜೀವನದಲ್ಲಿ ಚೆನ್ನಾಗಿರುತ್ತಾರಂತೆ. ಇವರು ಅಧಿಕವಾಗಿ ಮಾತನಾಡುತ್ತಾರಂತೆ, ಹೆಚ್ಚು ತಿನ್ನುತ್ತಾರಂತೆ. ಹಣಕಾಸಿನ ವ್ಯವಹಾರದಲ್ಲಿ ದೊಡ್ಡಮಟ್ಟದಲ್ಲಿರುತ್ತಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments