ಧನಿಯಾ ಬೀಜದಿಂದ ಕಷ್ಟಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಗೊತ್ತಾ?

Webdunia
ಶುಕ್ರವಾರ, 18 ಅಕ್ಟೋಬರ್ 2019 (09:05 IST)
ಬೆಂಗಳೂರು : ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆದರೆ ಕೆಲವರು ಕಷ್ಟಗಳನ್ನು ಎದುರಿಸಿ ನಿಲ್ಲುತ್ತಾರೆ. ಆದರೆ ಕೆಲವರು ಅದಕ್ಕೆ ಪರಿಹಾರ ಕಾಣದೆ ಕಂಗಲಾಗುತ್ತಾರೆ. ಅಂತವರು ಶನಿವಾರದಂದು ಯಾರಿಗೂ  ಹೇಳದೆ ಈ ಪರಿಹಾರವನ್ನು ಮಾಡಿದರೆ ಅಷ್ಟ ಐಶ್ವರ್ಯಗಳು ಪ್ರಾಪ್ತಿಯಾಗಿ ಕಷ್ಟತೀರಿಹೋಗುತ್ತದೆ.




ಶನಿವಾರ ಸ್ನಾನ ಮಾಡಿ ಒಂದು ಹಿಡಿ ದನಿಯಾ ಬೀಜವನ್ನು ತೆಗೆದುಕೊಂಡು, ಅದನ್ನು ಒಂದು ಬಟ್ಟಲಿನಲ್ಲಿ ಹಾಕಿ ಅದನ್ನು ದೇವರ ಮನೆಯಲ್ಲಿಡಬೇಕು. ಇಷ್ಟ ದೇವರಲ್ಲಿ ಕಷ್ಟದೂರವಾಗಬೇಕು ಎಂದು ಸಂಕಲ್ಪ ಮಾಡಿಕೊಳ್ಳಬೇಕು. ಬಳಿಕ ದೇವರಿಗೆ ಬೆಲ್ಲದ ಪೊಂಗಲ್ ನ್ನು ನೈವೇದ್ಯವಾಗಿ ನೀಡಿ ಬಳಿಕ ಕುಟುಂಬದವರಿಗೆ ಆ ಪ್ರಸಾದವನ್ನು ಹಂಚಬೇಕು.


ಬಳಿಕ ದನಿಯಾವನ್ನು ಪುಡಿಮಾಡಿ ಪ್ರತಿ ಶನಿವಾರದಂದು ತಾಮ್ರದ ಚೊಂಬಿನಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಿಟಿಕೆ ಈ ದನಿಯಾ ಪುಡಿ ಮತ್ತು ಬೆಲ್ಲ ವನ್ನು ಹಾಕಿ ಅರಳಿ ಮರಕ್ಕೆ ಅರ್ಪಿಸಬೇಕು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments