ನಕರಾತ್ಮಕ ಶಕ್ತಿಗಳು ನಿಮ್ಮ ಹತ್ತಿರವೂ ಸುಳಿಯಬಾರದಂತಿದ್ದರೆ ಬಟ್ಟೆ ವಾಶ್ ಮಾಡುವಾಗ ಹೀಗೆ ಮಾಡಿ

Webdunia
ಸೋಮವಾರ, 6 ಜುಲೈ 2020 (08:02 IST)
ಬೆಂಗಳೂರು : ನಕರಾತ್ಮಕ ಶಕ್ತಿಗಳು ಮನುಷ್ಯನ ಸುತ್ತ ಸುತ್ತಿರುತ್ತವೆ. ಅವು ಯಾವಾಗಲೂ ಮನುಷ್ಯನನ್ನು ಆವರಿಸಲು ಹೊಂಚು ಹಾಕುತ್ತಿರುತ್ತವೆ. ಈ ನಕರಾತ್ಮಕ ಶಕ್ತಿಗಳು ನಿಮ್ಮ ಹತ್ತಿರವೂ ಸುಳಿಯಬಾರದಂತಿದ್ದರೆ ಹೀಗೆ ಮಾಡಿ.

ನಕರಾತ್ಮಕ ಶಕ್ತಿಗಳು ನಮ್ಮನ್ನು ಆವರಿಸಿದರೆ ನಮ್ಮಗೆ ಯಾವಾಗಲೂ ಕೆಟ್ಟದಾಗುತ್ತಿರುತ್ತದೆ. ಆದಕಾರಣ ಪ್ರತಿದಿನವೂ ಪ್ರತಿಯೊಬ್ಬರು ಬಟ್ಟೆಗಳನ್ನು ವಾಶ್ ಮಾಡುತ್ತಾರೆ. ಆ ವೇಳೆ ಬಟ್ಟೆಯನ್ನು ಸೋಪಿನ ಪುಡಿ ಬೆರೆಸಿ ನೆನೆಸಿಡುತ್ತಾರೆ, ಅದರ ಜೊತೆಗೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ ನೆನೆಸಿಡಿ. ಇದರಿಂದ ಈ ಬಟ್ಟೆಯಲ್ಲಿರುವ ನಕರಾತ್ಮಕ ಶಕ್ತಿ ದೂರವಾಗುತ್ತದೆ.ಅಲ್ಲದೇ ನಕರಾತ್ಮಕ ಶಕ್ತಿಗಳು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments